ಆಸ್ಪತ್ರೆಗಳಿಗೆ ಬ್ಲಾಕ್ ಮೇಲ್ ಮಾಡಿ ಹಣದ ಬೇಡಿಕೆ: ಉಪ್ಪಳ ಮೂಲದ ವ್ಯಕ್ತಿಯ ಬಂಧನ
Sunday, December 1st, 2024ಮಂಗಳೂರು: ಬೇಡಿಕೆಯ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳ ಮೂಲಕ ಮಾನಹಾನಿ ಮಾಡುವುದಾಗಿ ಮಂಗಳೂರು ಇಂಡಿಯಾನಾ ಆಸ್ಪತ್ರೆಯವರಿಗೆ ಬೆದರಿಕೆ ಹಾಕಿದ್ದ ಉಪ್ಪಳದ ಸಮಾಜ ಸೇವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಂಡಿಯಾನಾ ಆಸ್ಪತ್ರೆ ಈ ಹಿಂದೆ ದೂರು ದಾಖಲಿಸಿತ್ತು. ಈತನ ವಿರುದ್ಧ ಕಂಕನಾಡಿ ಪೊಲೀಸರು ಜಾಮೀನು ರಹಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಕೊಂಡಿದ್ದರು. ಮೂರು ವಾಟ್ಸ್ ಆ್ಯಪ್ ಗ್ರೂಪ್ ಗಳ ಮೂಲಕ ಆಸ್ಪತ್ರೆ ವಿರುದ್ಧ ವ್ಯಾಪಕ ಅಪಪ್ರಚಾರ ಮಾಡಲಾಗುತ್ತಿದೆ. ಈ ಗುಂಪುಗಳ ಮೂಲಕ […]