ಕದ್ರಿ ದೇವಳದಲ್ಲಿ ’ನೆರೆಪರಿಹಾರ ನಿಧಿ’ ಸ್ಥಾಪನೆ
Tuesday, August 21st, 2018ಮಂಗಳೂರು : ನೆರೆಯ ರಾಜ್ಯ ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆ ಅಲ್ಲದೆ ಪಶ್ಚಿಮ ಘಟ್ಟದ ತಪ್ಪಲಿನ ಅನೇಕ ಕಡೆಗಳಲ್ಲಿ ಭೀಕರ ಮಳೆಯಿಂದ ಉಂಟಾಗಿರುವ ಪ್ರಕೃತಿ ವಿರೋಪ ಹಾಗೂ ವ್ಯಾಪಕ ಹಾನಿಗೊಳಗಾದ ಸಂತ್ರಸ್ತರ ನೆರವಿಗಾಗಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಇಂದು ನೆರೆಪರಿಹಾರ ನಿಧಿಯ ಹುಂಡಿಯನ್ನು ಸ್ಥಾಪಿಸಲಾಯಿತು. ದೇವಳ ಹಿರಿಯ ಅರ್ಚಕ ರಾಮ ಅಡಿಗರು ಸಂತ್ರಸ್ತರ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎ.ಜೆ. ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಎಸ್. ಪ್ರದೀಪ ಕುಮಾರ […]