ಕರೋನಾಗೆ ಔಷಧವಿದೆ, ಎಚ್ಚರವಿರಲಿ ಭಯ ಬೇಡ !

Saturday, August 8th, 2020
Kashaya

ಹುಬ್ಬಳ್ಳಿ  : ಈ ಸೃಷ್ಟಿಯಲ್ಲಿ ನಮ್ಮ ಸುತುಮುತ್ತಲೂ ಲಕ್ಷಾಂತರ ಬ್ಯಾಕ್ಟಿರಿಯಾಗಳು ಮತ್ತು ವೈರಸ್‍ಗಳು ಇರುತ್ತವೆ. ಅದರಲ್ಲಿ ಕರೋನ ಸಾಮಾನ್ಯ ವೈರಸಗಳ ಒಂದು ಗುಂಪು. ಇದರಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರಿಸಲಾಗಿದೆ. ಈ ವೈರಸ್‍ನಿಂದ ಸಾಮಾನ್ಯ ಶೀತ, ಜ್ವರ, ಅನೀಮಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕರೋನ ವೈರಸ್‍ಗಳಲ್ಲಿ ಹಲವು ವಿಧಗಳಿವೆ – ಮೆರ್ಸ್ ಮತ್ತು ಸಾರ್ಸ್. ಈ ಮಹಾಮಾರಿಯ ಅವತಾರ ಇವತ್ತು ಜಗತ್ತಿಗೆ ಒಂದು ದೊಡ್ಡ ಸವಾಲಾಗಿದೆ. ನವೆಂಬರ್‍ನಲ್ಲಿ ಚೀನಾ ದೇಶದ ವುಹಾನ್ […]

ಮಿಡತೆಗಳ ದಾಳಿಯಿಂದ ಭಾರತದಲ್ಲಿ ಮತ್ತೊಂದು ಆತಂಕ

Thursday, May 28th, 2020
grassoper

ಜೈಪುರ : ಒಂದೆಡೆ ದೇಶದಲ್ಲಿ ಕರೋನ ತೀವ್ರ ಆತಂಕ ಸೃಷ್ಟಿಸಿದೆ. ಮತ್ತೊಂದೆಡೆ ಗಾಯದ ಮೇಲೆ ಬರೆಯೆಳೆದಂತೆ ಅಂಫಾನ್ ಚಂಡಮಾರುತದ ಭೀಕರಕ್ಕೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ತತ್ತರಿಸಿ ಹೋಗಿವೆ. ಇವುಗಳ ಜೊತೆಯಲ್ಲಿ ಮತ್ತೊಂದು ಆಘಾತ ಬಂದೆರಗಿದೆ. ಕೆಲವು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಮತ್ತೊಂದು ಭೀಕರತೆ ಸೃಷ್ಟಿಸಿದೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮಿಡತೆಗಳ ಗುಂಪೊಂದು ಕಂಡು ಬಂದಿದೆ. ನಂತರ, ಉಜ್ಜಯಿನಿ ಜಿಲ್ಲೆಯ ರಾಣಾ ಹೆಡಾ ಗ್ರಾಮದಲ್ಲಿ ಲಕ್ಷಾಂತರ ಮಿಡತೆಗಳು ಕಂಡು ಬಂದಿವೆ. ನಂತರ ಅವು ರಾಜಸ್ಥಾನದ ಜೈಪುರದ […]

ಕರೋನ : ಸೆಕ್ಷನ್ 144 ಆದೇಶ ಉಲ್ಲಂಘನೆ, ಏಳು ಮಂದಿಯನ್ನು ಬಂಧಿಸಿದ ಪೊಲೀಸರು

Tuesday, March 24th, 2020
corona arrest

ಮಂಗಳೂರು : ಮಂಗಳವಾರ ಮಧ್ಯಾಹ್ನವರೆಗೆ ದಿನಸಿ ಸಾಮಾನುಗಳ ಖರೀದಿಗೆ ಅವಕಾಶ ನೀಡಿದ್ದರು. 12 ಗಂಟೆ ನಂತರ ತುರ್ತು ಸೇವೆ ಹೊರತು ಪಡೆಸಿ ವಾಹನ ಸಂಚಾರ ನಿಷೇದದ ನಡುವೆ ಏಳು ಮಂದಿಯನ್ನು ಬಂಧಿಸಲಾಗಿದೆ. ಸೆಕ್ಷನ್ 144 ಆದೇಶ ಉಲ್ಲಂಘನೆ ಹಿನ್ನಲೆಯಲ್ಲಿ ಕಾನೂನು ನಿಯಮ ಮೀರಿದ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಜೇಮ್ಸ್(45), ವಿಮೇಶ್ (30), ಅಮೀರಾ ಹಾಜು ಅನ್ಸಾರಿ, ಬಲರಾಮ್ ಚೌದರಿ (32), ರಾಹುಲ್ ಪಾಂಡ್ಯ (18) ಎಂಬವರನ್ನು ಕೇಂದ್ರ ಉಪ ವಿಭಾಗ ಹಾಗೂ ಸಿದ್ದಿಕ್ ಹಾಗೂ ವಿನಯ್ […]