ಕುಂಬಳೆ ರೈಲ್ವೇ ಫ್ಲಾಟ್ ಫಾರಂ ನಲ್ಲಿ ಕಾಂಕ್ರಿಟ್ ಕುಸಿದು ಕಲ್ಲುಗಳು ಬೀಳುತ್ತಿವೆ: ಪ್ರಯಾಣಿಕರು ಆತಂಕದಲ್ಲಿ
Sunday, April 3rd, 2016ಕುಂಬಳೆ: ಕುಂಬಳೆ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಲ್ಲಿ ಕಾಂಕ್ರೀಟ್ ಕುಸಿದು ಸಿಮೆಂಟ್ ಗಳು ಎದ್ದು ದೊಡ್ಡ ದೊಡ್ಡ ಕಲ್ಲುಗಳು ಬೀಳಲು ಆರಂಭಿಸಿರುವುದು ಇಲ್ಲಿಯ ಪ್ರಯಾಣಿಕರಲ್ಲಿ ಆತಂಕ ಹಾಗೂ ಭಯವನ್ನು ಸೃಷ್ಟಿಸಿದೆ. 250 ಮೀಟರ್ ಉದ್ದವಿರುವ ಫ್ಲಾಟ್ ಫರಂ ನ ಮೂರು ಕಡೆಗಳಲ್ಲಿ ಕಾಂಕ್ರೀಟ್ ಕುಸಿದು ದೊಡ್ದ ಗಾತ್ರದ ಕಲ್ಲುಗಳು ಬೀಳಲಾರಂಭಿಸಿರುವುದರಿಂದ ಪ್ರಯಾಣಿಕರು ಭಯದಿಂದ ಫ್ಲಾಟ್ ಫಾರಮ್ ನ್ನು ಪ್ರವೇಶಿಸುವಂತಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇಂತಹ ಭೀತಿಯ ವಾತಾವರಣವಿದ್ದರೂ ಅಧಿಕೃತರು ಯಾರೂ ಇತ್ತ ಕಡೆ ಗಮನ ಹರಿಸಿಲ್ಲವೆಂಬುದಾಗಿ […]