Blog Archive

ಎಸ್​ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ

Sunday, July 19th, 2020
sdm dharwad

ಧಾರವಾಡ: ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಪ್ರಯತ್ನಗಳೊಂದಿಗೆ ಖಾಸಗಿ ಆಸ್ಪತ್ರೆಗಳು ಮತ್ತು ಸಾರ್ವಜನಿಕರ ಸಹಕಾರವೂ ಮುಖ್ಯ. ಲಾಕ್ಡೌನ್ಗಿಂತ ಸ್ವಯಂ ನಿರ್ಬಂಧ ಹೆಚ್ಚು ಪರಿಣಾಮಕಾರಿಯಾದುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು. ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ಎಸ್ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಪ್ರಯೋಗಾಲಯ ಸತ್ತೂರಿನ ಎಸ್ಡಿಎಂ ಆಸ್ಪತ್ರೆಯಲ್ಲಿ ಸಂಜೆ ಕೋವಿಡ್ ತಪಾಸಣೆ ವೈರಾಲಜಿ ಪ್ರಯೋಗಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿತರ ತ್ವರಿತ ಪತ್ತೆಗೆ ಮತ್ತೊಂದು ಪ್ರಯೋಗಾಲಯ ಪ್ರಾರಂಭವಾಗುತ್ತಿರುವುದು ನೆರವಾಗಲಿದೆ. ಕೊರೊನಾ ವಾರಿಯರ್ಗಳಾಗಿರುವ […]

ಕೋವಿಡ್ ನೆಪದಲ್ಲಿ ಆಸ್ಟಿಯೋಪೊರೆಸಿಸ್ ನಿರ್ಲಕ್ಷಿಸಿದರೆ ಅಪಾಯ

Wednesday, June 24th, 2020
Osteoporosis

ಬೆಂಗಳೂರು: ಜಗತ್ತಿನಾದ್ಯಂತ ಹರಡಿರುವ ಕೋವಿಡ್ ಸೋಂಕು ಹುಟ್ಟು ಹಾಕಿರುವ ಭಯದಿಂದಾಗಿ ಜನ ತಮಗಿರುವ ಇನ್ನಿತರ ಆರೋಗ್ಯದ ಸಮಸ್ಯೆಗಳನ್ನ ಸಂಪೂರ್ಣವಾಗಿ ಮರೆತೇಬಿಟ್ಟಿದ್ದಾರೆ. ಇದರಲ್ಲಿ ಆಸ್ಟಿಯೋಪೊರೆಸಿಸ್ ಕೂಡಾ ಒಂದು. ಆಸ್ಟಿಯೊಪೊರೆಸಿಸ್ ಅಂದ್ರೆ ಮೂಳೆಗಳಲ್ಲಿ ಉಂಟಾಗುವ ರಂಧ್ರಗಳು ಹಾಗೂ ಇಂದರಿಂದ ಉಂಟಾಗುವ ಅಸ್ಥಿರತೆ ಎಂದು ಹೇಳಬಹುದು. ಇದರ ಪರಿಣಾಮವಾಗಿ ಮೂಳೆಗಳು ಸಂಪೂರ್ಣ ದೃಢತೆ ಕಳೆದುಕೊಂಡುಬಿಡುತ್ತವೆ. ಹೀಗಾದಾಗ ಮನೆಯಲ್ಲಿರುವ ವೃದ್ಧರು ಕೆಳಗೆ ಬಿದ್ದರೆ ಕೂಡಲೇ ಸೊಂಟ, ಮಣಿಕಟ್ಟು, ಬೆನ್ನು ಹುರಿ, ತಲೆ ಹೀಗೆ ಗಾಯಗಳಾಗುವುದು ಅಥವಾ ಮೂಳೆ ಮುರಿತ ಉಂಟಾಗವುದು ಸಾಮಾನ್ಯ. ಹೀಗಾಗಿ […]

ಕೋವಿಡ್ ನಿಂದ ರಾಜ್ಯ ಪ್ರವಾಸೋದ್ಯಮಕ್ಕೆ ಸುಮಾರು 6 ರಿಂದ 7 ಸಾವಿರ ಕೋಟಿ ರೂ.ನಷ್ಟ- ಸಚಿವ ಸಿ.ಟಿ.ರವಿ

Tuesday, June 23rd, 2020
ct Ravi

ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ಕುಸಿದುಬಿದ್ದಿದ್ದು, ಸುಮಾರು 6ರಿಂದ 7 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು. ಕೋವಿಡ್-19 ಪರಿಣಾಮ ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಪ್ರವಾಸಿಗಳು ಆಗಮಿಸುತ್ತಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರವಾಸೋದ್ಯ ಕ್ಷೇತ್ರಕ್ಕೆ ಬರುತ್ತಿದ್ದ ಸುಮಾರು 6ರಿಂದ 7 ಸಾವಿರ ಕೋಟಿ ರೂ.ನಷ್ಟು ಆದಾಯ ನಷ್ಟ ಉಂಟಾಗಿದೆ. ಇದರಿಂದ ಇಲಾಖೆಯನ್ನು ಮುನ್ನೆಡೆಸುವುದೇ ಸವಾಲಿನ ಕೆಲಸವಾಗಿ ಎಂದು […]

ಕೋವಿಡ್ ಸಂಕಷ್ಟ: ಮೊಯರ್ ಸೇವಾ ಸಮಿತಿಯಿಂದ ಸಹಾಯ

Tuesday, June 2nd, 2020
Moyar

ಮುಂಬಯಿ : ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಕರಾವಳಿ ಪ್ರದೇಶದಿಂದ ಇತರ ಸಮುದಾಯದಂತೆ ಶತಮಾನದ ಹಿಂದೆಯೇ ಹೊಟ್ಟೆಪಾಡಿಗಾಗಿ ಮುಂಬಯಿ ಸೇರಿ ಹಗಲು ದುಡಿದು ರಾತ್ರಿ ಶಾಲೆಯಲ್ಲಿ ಕಲಿತು ತವರೂರಲ್ಲೂ ಕೆಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದ ಬೋವಿ ಮೋಯಾ ಸಮುದಾಯವು ಮಹಾನಗರದಲ್ಲಿ ಅನೇಕ ಸಂಘಟನೆಗಳನ್ನು ಕಟ್ಟಿ ಸಮಾಜ ಸೇವಾ ನಿರತವಾಗಿದೆ. ಮುಂಬಯಿಯಲ್ಲಿ ಬೋವಿ ಮೋಯಾ ಸಮಾಜದ ಅನೇಕರು ಲೋಕ್ ಡೌನ್ ನಿಂದಾಗಿ ವಿವಿಧ ರೀತಿಯ ಅನಾನುಕೂಲತೆಯನ್ನು ಅನುಭವಿಸುತ್ತಿದ್ದು ಇದನ್ನರಿತ ಸಮಾಜದ ಸಮಾನ ಮನಸ್ಸಿನ […]

ಲಾಕ್ ಡೌನ್ ನಲ್ಲಿ ವಿನಾಯಿತಿ ಇಲ್ಲ, ಅಗತ್ಯವೆನಿಸಿದರೆ ಕಠಿಣ ಕ್ರಮ: ಸಚಿವ ಕೋಟ ಸೂಚನೆ

Sunday, April 26th, 2020
Kota Meeting

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಅಗತ್ಯವೆನಿಸಿದರೆ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ಬಂಟ್ವಾಳ ತಾಲ್ಲೂಕಿನ ಕಸಬಾ ಪ್ರದೇಶದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೋರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಸಚಿವರು ಹಾಗೂ ಸಂಸದರು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ತುರ್ತು ಸಭೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ನಡೆಯಿತು. ಬಂಟ್ವಾಳದಲ್ಲಿ ಮೇ 3ರವರೆಗೆ ಲಾಕ್ ಡೌನ್‌ನಲ್ಲಿ ಯಾವುದೇ ವಿನಾಯಿತಿ ಇಲ್ಲ. ಕಸಬಾ […]

ಹುಲಿಗೂ ಕೋವಿಡ್ ಸೋಂಕು : ಬ್ರಾಂಕ್ಸ್‌ ಮೃಗಾಲಯದಲ್ಲಿನ ಹುಲಿಗೆ ಸೋಂಕು ದೃಢ

Wednesday, April 8th, 2020
nadiya

ನ್ಯೂಯಾರ್ಕ್‌ : ನ್ಯೂಯಾರ್ಕ್‌ನಲ್ಲಿರುವ ಬ್ರಾಂಕ್ಸ್‌ ಮೃಗಾಲಯದಲ್ಲಿನ ಹುಲಿಗೆ ಸೋಂಕು ಇರುವುದು ದೃಢವಾಗಿದೆ. ನಾಲ್ಕು ವರ್ಷ ವಯಸ್ಸಿನ ನಾಡಿಯಾ ಎಂಬ ಹೆಸರಿನ ಹುಲಿಗೆ ಸೋಂಕು ಕೋವಿಡ್  ತಗಲಿದೆ. ಜತೆಗೆ ಇತರ ಆರು ಹುಲಿ ಮತ್ತು ಸಿಂಹಗಳೂ ಅನಾರೋಗ್ಯದಿಂದ ಬಳಲುತ್ತಿವೆ. ಮೃಗಾಲಯದ ಉದ್ಯೋಗಿಯಿಂದ ಸೋಂಕು ಪ್ರಾಣಿಗಳಿಗೆ ವರ್ಗಾವಣೆ ಆಗಿರಬಹುದೆಂದು ಸದ್ಯ ಶಂಕಿಸಲಾಗುತ್ತಿದೆ. ಮಾ.27ರಂದು ಹುಲಿ ನಾಡಿಯಾ ಆರಂಭಿಕ ಲಕ್ಷಣಗಳನ್ನು ತೋರಿಸಲಾರಂಭಿಸಿತ್ತು. ಇದರ ಜತೆಗೆ ಜನಿಸಿದ ಅಝುಲ್‌ ಎಂಬ ಮತ್ತೂಂದು ಹುಲಿ, ಮೂರು ಸಿಂಹಗಳು ಒಣ ಕೆಮ್ಮು, ಆಹಾರ ಸೇವಿಸಲು ನಿರಾಸಕ್ತಿ […]