ಸ್ಯಾಂಡಲ್ವುಡ್ನ “ಲೂಟಿ” ಕನ್ನಡ ಚಿತ್ರದಲ್ಲಿ ತುಳು ಹಾಡುಗಳು
Tuesday, August 2nd, 2016ಮಂಗಳೂರು: ಪ್ರಸ್ತುತ ತುಳುನಾಡಿನಲ್ಲಿ ತುಳು ಚಿತ್ರಕ್ಕೆ ಬೇಡಿಕೆ ಹೆಚ್ಚುತ್ತಿರುವ ಜತೆಗೆ ತುಳು ಚಿತ್ರಗಳ ಸಂಖ್ಯೆಯೂ ಅಧಿಕಗೊಳ್ಳುತ್ತಿದೆ. ಇದರ ಬೆನ್ನಲೇ ಇದೀಗ ಸ್ಯಾಂಡಲ್ವುಡ್ನ “ಲೂಟಿ’ ಎಂಬ ಕನ್ನಡ ಚಿತ್ರದಲ್ಲಿ ಎರಡು ತುಳು ಹಾಡು ಬಳಸಿಕೊಂಡಿರುವುದು ವಿಶೇಷವೆನಿಸಿದೆ. ಈ ಕುರಿತು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಿತ್ರದ ನಿರ್ಮಾಪಕ ನಿರಂಜನ್ ಎನ್.ಎಂ., ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, “ಖುಷಿ’, “ಕೊಡಿ ತೆಲಿಕೆ ಬಳ್ಳಿ ಯಾನ್’ ಎಂಬ 2 ಹಾಡುಗಳು ತುಳುವಿನಲ್ಲಿದೆ. ತುಳುನಾಡನ್ನು ಹೊರತುಪಡಿಸಿ ಉಳಿದೆಡೆ “ಲೂಟಿ’ ಪ್ರದರ್ಶನದ ವೇಳೆ […]