ಮನ:ಶಾಂತಿಗಾಗಿ ಆಯೋಜಿಸುವ ಕಾರ್ಯಕ್ರಮಕ್ಕೆ ಕಾನೂನಿನ ರಕ್ಷಣೆ ಯಾವತ್ತೂ ಇದ್ದೇ ಇರುತ್ತದೆ – ಹಿರಿಯ ನ್ಯಾಯಾಧೀಶೆ ಎ. ಜಿ. ಶಿಲ್ಪಾ

Monday, November 2nd, 2020
kssap

ಮಂಗಳೂರು  : ನಾನು ನ್ಯಾಯಾಧೀಶಳಾಗಿ ಕಾನೂನನ್ನು ಪ್ರತಿನಿಧಿಸುತ್ತೇನೆ. ಕಡಿಮೆ ಮಾತನಾಡಿದಷ್ಟು ಹೆಚ್ಚು ಗೌರವ ಎಂದುಕೊಂಡಿದ್ದೇನೆ. ಆದರೆ ಭಾಷೆ ಮತ್ತು ಕಾನೂನಿನ ವಿಚಾರ ಬಂದಾಗ ನಾನು ಮಾತನಾಡಲೇ ಬೇಕಿದೆ. ಭಾಷೆ ಎಂಬುದು ಮಾನವ ಕುಲಕ್ಕೆ ಮಾತ್ರ ಸೀಮಿತವಾಗಿದೆ. ಮಗುವಿನ ತೊದಲು ನುಡಿಯಿಂದ ತಾಯಿ ಸಂಗೀತವನ್ನು ಆಲಿಸುತ್ತಾಳೆ. ಆ ಸಂಗೀತದಿಂದ ತನ್ನ ನೋವನ್ನು ಮರೆಯುತ್ತಾಳೆ. ಭಾಷೆ ಎಂಬುದು ಒಂದು ಒಲವಿನ ಸಂಸ್ಕೃತಿ ಇದ್ದಂತೆ ಎಂದು ಹಿರಿಯ ನ್ಯಾಯಾಧೀಶೆ/ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಜಿ. ಶಿಲ್ಪಾ […]

ವಿದ್ಯೆ ಮಾತ್ರವೇ ಸಮಾಜದಲ್ಲಿ ಗೌರವ ತಂದು ಕೊಡಬಲ್ಲ ಪ್ರಬಲ ಅಸ್ತ್ರ: ಯು.ಟಿ. ಖಾದರ್

Monday, July 9th, 2018
manglore

ಮಂಗಳೂರು: ಬಡವರಾಗಿ ಹುಟ್ಟುವುದು ಅಪರಾಧವಲ್ಲ, ಆದರೆ ಬಡವರಾಗಿ ಬದುಕು ಸಾಗಿಸುವುದು ಅಪರಾಧ. ವಿದ್ಯೆಗೆ ಜಾತಿ ಧರ್ಮದ ಪರಿಧಿ ಇರಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು. ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮಂಗಳೂರು ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ 8-07-2018ನೇ ಬಾನುವಾರ ಸಂಜೆ ಆಯೋಜಿಸಿದ್ದ “ಮುಂಗಾರು ಸಂಭ್ರಮ ಮಳೆ ಖುಷಿಗೆ ಹಾಡಿನ ಸಿಂಚನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂತೋಷ ಸಂಭ್ರಮವನ್ನು ಎಲ್ಲಾ ಜನರಿಗೆ ತಲುಪುವಂತೆ ಮಾಡುವ NSCDF ಕಾರ್ಯ ಮಹತ್ವದ್ದು. […]