ಗದಗ ಜಿಲ್ಲೆಗೆ ಆಗಮಿಸಿದವರು ತಪ್ಪದೆ ಈ ಮಾಹಿತಿ ಗಮನಿಸಿ
Tuesday, May 26th, 2020ಗದಗ : ಕೊವಿಡ್-19ರ ಸೋಂಕಿನ ನಿಯಂತ್ರಣ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಿಲ್ಲಾಡಳಿತಕ್ಕೆ ಸಹಕಾರ ಸಿಗುತ್ತಿದೆ. ಆದರೆ ರಾಜ್ಯ ಸರಕಾರದ ನಿಯಮದಂತೆ ಹೊರ ರಾಷ್ಟ್ರ, ರಾಜ್ಯಗಳಿಂದ ರೈಲು ಮತ್ತು ರಸ್ತೆ ಮೂಲಕ ಆಗಮಿಸಿರುವ ಕೆಲ ಪ್ರಯಾಣಿಕರು ಕಡ್ಡಾಯವಾದ ಕೆಲವೊಂದು ನಿಯಮಗಳನ್ನು ಪಾಲಿಸುತ್ತಿಲ್ಲದಿರುವುದು ಜಿಲ್ಲೆಯಲ್ಲಿ ಕೊರೋನಾ ಆತಂಕದ ಭಯ ಮೂಡಿಸುತ್ತಿದೆ. ಈ ಕುರಿತು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪ್ರಯಾಣಿಕರಿಗೆ ಕಡ್ಡಾಯವಾಗಿ ಸಾಂಸ್ಥಿಕ ಪ್ರತಿಬಂಧಿತ ವಾಸದ ಷರತ್ತು ಮತ್ತು ನಿರ್ಬಂಧಗಳನ್ವಯ ಅನುಮತಿ ನೀಡಲಾಗಿದೆ ಎಂದಿದ್ದಾರೆ. ಆದರೆ, ಅನೇಕರು ಅಂತಾರಾಜ್ಯ ಗಡಿಯಲ್ಲಿ ವೈದ್ಯಕೀಯ […]