Blog Archive

ನಾಗ ಸಂಬಂಧಿತ ದೋಷಗಳಿಂದ ಮುಕ್ತಿ ಹೊಂದಲು ಸರಳ ಪರಿಹಾರ ಮಾರ್ಗ

Saturday, June 6th, 2020
Nagadosa

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ಶಾಸ್ತ್ರಕಾರನು ಜಾತಕದಲ್ಲಿನ ಸರ್ಪ ದೋಷಗಳನ್ನು ನಿರ್ಧರಿಸುತ್ತಾರೆ. ಈ ದೋಷಗಳಿಂದ ವೈಯಕ್ತಿಕ ಜೀವನದಲ್ಲಿ ಕೆಲವು ಅಡೆತಡೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ವಿವಾಹದಲ್ಲಿ, ವ್ಯವಹಾರದಲ್ಲಿ, ಸಾಂಸಾರಿಕ ಜೀವನದಲ್ಲಿ ಮತ್ತು ಸಂತಾನದಲ್ಲಿ ಈ ದೋಷಗಳು ಸಮಸ್ಯೆ ನೀಡುವುದು ಉಂಟು. ಇದು ಪರಿವರ್ತನೆಯಾಗಲು […]

ದಿನ ಭವಿಷ್ಯ : ಯಾವುದೇ ವ್ಯವಸ್ಥಿತ ಯೋಚನೆಯಿಲ್ಲದೆ ಕಾರ್ಯಗಳಲ್ಲಿ ಪಾಲ್ಗೊಳ್ಳ ಬೇಡಿ

Saturday, June 6th, 2020
Anjaneya-swamy

ಶ್ರೀ ಆಂಜನೇಯಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮಲ್ಲಿನ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಳ್ಳಿ. ಪರರ ಮಾತುಗಳನ್ನು ಕೇಳಿ ಹಳ್ಳಕ್ಕೆ ಬೀಳುವ ಮನಸ್ಥಿತಿಯನ್ನು ತೆಗೆದಿಡಿ. ತಾಳ್ಮೆಯಿಂದ ವಿಷಯದ ಸಂಪೂರ್ಣ ಜ್ಞಾನ ತಿಳಿದುಕೊಳ್ಳಲು ಮುಂದಾಗಿ. ನೀವು ಹಮ್ಮಿಕೊಂಡಿರುವ ಕಾರ್ಯಗಳು ನಿಮ್ಮ ಜೀವನದ ಗತಿಯನ್ನು ಬದಲಿಸುತ್ತದೆ, ಅವುಗಳಿಂದ ಧನಸಂಪತ್ತು ಆಗುವ ಎಲ್ಲಾ ಲಕ್ಷಣಗಳು ಕಂಡು ಬರಲಿದೆ. […]

ಮುನಿಸಿಕೊಂಡಿರುವ ಪತ್ನಿ ಪುನಃ ನಿಮ್ಮ ಜೀವನ ಪ್ರವೇಶಿಸಲು ಹೀಗೆ ಮಾಡಿ

Friday, June 5th, 2020
Husband-wife

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಪತ್ನಿಯು ಯಾವುದೋ ಕಾರಣಕ್ಕಾಗಿ ಮುನಿಸಿಕೊಂಡು ತವರುಮನೆ ಸೇರಿರಬಹುದು, ಅಥವಾ ನಿಮ್ಮಿಂದ ದೂರ ವಾಸಿಸುತ್ತಿರ ಬಹುದು. ಇಲ್ಲಿ ಅನ್ಯರ ಹಿತಾಸಕ್ತಿ ಕೈವಾಡ ದೋಷಗಳಿಂದ ಇಂತಹ ಕರ್ಮ ನಿಮಗೆ ದಯಪಾಲಿಸುತ್ತದೆ. ನಿಮ್ಮ ಪತ್ನಿ ನಿಮ್ಮ ಮಾತು ಕೇಳಿ ಸಹಜಸ್ಥಿತಿಗೆ ಬಂದು ನಿಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಜೀವನ ನಡೆಸುವ ಕನಸುಗಳು ಕಾಣುತ್ತಿರುತ್ತೀರಿ. ಇದಕ್ಕಾಗಿ ಹಿರಿಯರ ಜೊತೆ […]

ದಿನ ಭವಿಷ್ಯ : ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ

Friday, June 5th, 2020
mukambika

ಶ್ರೀ ಮೂಕಾಂಬಿಕ ದೇವಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಇಬ್ಬರ ವ್ಯಕ್ತಿಗಳ ಜಗಳದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡು ಬಲಿಪಶುವಾಗುವ ಸ್ಥಿತಿ ಉದ್ಭವವಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮಗೆ ಅಗೌರವವನ್ನು ಸೂಚಿಸುವ ಕೆಲಸಗಳು ನಡೆಯಬಹುದಾಗಿದೆ. ಇಂದು ಆದಷ್ಟು ಮಧ್ಯಸ್ಥಿಕೆ ವಹಿಸುವುದನ್ನು ತಡೆಗಟ್ಟುವುದು ಒಳ್ಳೆಯದು. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ […]

ನಿಮ್ಮ ಪ್ರೇಮದಲ್ಲಿ ದೋಷವಿಲ್ಲ ಆದರೆ ಪ್ರೀತಿಸಿದ ವ್ಯಕ್ತಿ ನಿಮ್ಮ ಜೊತೆ ಬರುತ್ತಿಲ್ಲವೇ? ಹಾಗಿದ್ದರೆ ಹೀಗೆ ಮಾಡಿ

Thursday, June 4th, 2020
Love

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ನಿಮ್ಮ ಪ್ರೇಮ ಉಳಿಸಿಕೊಳ್ಳಲು ಹರಸಾಹಸ ಮಾಡುವಿರಿ. ಪ್ರೀತಿಸಿದ ವ್ಯಕ್ತಿ ನಿಮ್ಮ ವ್ಯಕ್ತಿತ್ವವನ್ನು ಅಥವಾ ನಿಮ್ಮ ಪ್ರೀತಿಯನ್ನು ಕಡೆಗಣಿಸಬಹುದು. ನಿಮ್ಮ ಪ್ರೇಮ ಅವರಿಗೆ ಕೇಳದೆ ಹೋಗಬಹುದು ಇಂತಹ ಸ್ಥಿತಿಗಳಿಂದ ನೀವು ಹತಾಶರಾಗಿರುವ ಸಾಧ್ಯತೆ ಇರುತ್ತದೆ. ನಿಮ್ಮ ಪ್ರೀತಿಯಲ್ಲಿ ದೋಷ […]

ದಿನ ಭವಿಷ್ಯ : ನಿಮ್ಮ ಸ್ವಂತ ನಿರ್ಧಾರಗಳು ಗೆಲುವು ತಂದು ಕೊಡಲಿದೆ

Thursday, June 4th, 2020
Guru raghavendra

ಶ್ರೀ ಗುರು ರಾಘವೇಂದ್ರ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಸ್ವಂತ ನಿರ್ಧಾರಗಳು ಗೆಲುವು ತಂದು ಕೊಡಲಿದೆ. ಇನ್ನೊಬ್ಬರ ಮೇಲೆ ಅವಲಂಬಿಸುವುದು ಬೇಡ. ಕುಟುಂಬದವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಒಳಿತು. ಹಿರಿಯರ ಆರೋಗ್ಯದ ಬಗ್ಗೆ ಲಕ್ಷ್ಯವಿರಲಿ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ […]

ದಾಂಪತ್ಯ ಕಲಹ ವಿಚ್ಛೇದನ ಹಂತಕ್ಕೆ ತಲುಪಿದೆಯೇ? ಪಾರಾಗಲು ಹೀಗೆ ಮಾಡಿ

Wednesday, June 3rd, 2020
Husband Wife

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಜಾತಕದಲ್ಲಿನ ಸರ್ಪದೋಷ ಮತ್ತು ನಾಗ ಸಂಬಂಧಿತ ದೋಷಗಳಿಂದ ವೈವಾಹಿಕ ಜೀವನ ಅಥವಾ ವಿವಾಹದಲ್ಲಿ ಅಡೆತಡೆಗಳು ಹೆಚ್ಚಾಗುತ್ತದೆ. ಸುಮಧುರ ದಾಂಪತ್ಯದಲ್ಲಿ ಬರಸಿಡಿಲಿನಂತೆ ಅನಿವಾರ್ಯ ಸಂಗತಿಗಳು ಮಾರಕವಾಗಿ ನಿಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಕಲು ಹೊಂಚು ಹಾಕುತ್ತಾ ಸಮಯ ಕುಳಿತಿರುತ್ತದೆ. ಇದು ನಿಮಗೆ ಇಷ್ಟವಿಲ್ಲದ ವಿಚಾರವಾಗಿದ್ದರೂ ಸಹ ಏನು ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಾ ಕುಳಿತಿರಬಹುದು. ಇಂತಹ […]

ದಿನ ಭವಿಷ್ಯ : ಸಾಲದ ಬಾಧೆಯಿಂದ ಪಾರಾಗುವ ಬಗ್ಗೆ ಆದಷ್ಟು ತ್ವರಿತವಾಗಿ ಯೋಚಿಸುವುದು ಅಗತ್ಯವಿದೆ

Wednesday, June 3rd, 2020
Ganapathy

ಶ್ರೀ ದುರ್ಗಾ ಗಣಪತಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ವ್ಯಾಪಾರ-ವ್ಯವಹಾರ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡುವ ನಿಮ್ಮ ವ್ಯವಸ್ಥೆ ಉತ್ತಮವಾಗಿರುತ್ತದೆ. ಈ ದಿನ ಲೇವಾದೇವಿ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅಷ್ಟು ಸೂಕ್ತವಲ್ಲ. ಬಾಲ್ಯ ಸ್ನೇಹಿತರ ಆಗಮನದಿಂದ ಮೋಜು ಮಸ್ತಿಗಳಲ್ಲಿ ಕಾಲ ಕಳೆಯುವ ಸಾಧ್ಯತೆ ಕಂಡುಬರುತ್ತದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ […]

ಕಂಕಣ ಭಾಗ್ಯ : ನಿಮ್ಮ ಜೀವನಕ್ಕೆ ಹೊಂದಾಣಿಕೆಯಾಗುವ ಸೂಕ್ತ ಸಂಗಾತಿ ಸಿಗುವ ಸುಲಭ ತಂತ್ರ

Tuesday, June 2nd, 2020
Wedding

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಿಮ್ಮ ಶೈಕ್ಷಣಿಕ ಅರ್ಹತೆ ತಕ್ಕಹಾಗೆ, ಉತ್ತಮ ಉದ್ಯೋಗ ಹೊಂದಿರುವ ಸಂಗಾತಿ, ಮನೆ ಮನೆತನದ ಉತ್ತಮ ಸ್ಥಿತಿಗತಿ ಹಾಗೂ ನಿಮ್ಮ ಜೀವನಕ್ಕೆ ಹೊಂದಾಣಿಕೆಯಾಗುವ ಸೂಕ್ತ ಸಂಗಾತಿ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವಾರು ಜನರನ್ನು ನೋಡಿರುತ್ತೀರಿ ಅದ್ಯಾಕೋ ನಿಮ್ಮ ಮನಸ್ಸಿಗೆ ಅವರು ಹಿಡಿಸದೆ ಇರಬಹುದು. ಅಥವಾ ನಿಮಗೆ ಹಿಡಿಸಿದರೆ ಅವರಿಂದ ಉತ್ತರ ಸಿಗದಿರಬಹುದು. ಇವು ವಿವಾಹದ ಅನ್ವೇಷಣೆಯಲ್ಲಿ […]

ದಿನ ಭವಿಷ್ಯ : ನವೀನ ಕಾರ್ಯಕ್ರಮಗಳಲ್ಲಿ ಆಸಕ್ತಿ ಬೆಳೆಯಲಿದೆ

Tuesday, June 2nd, 2020
kamalashile

ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ವ್ಯಾವಹಾರಿಕ ದೃಷ್ಟಿಕೋನ ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಲಿದೆ. ನಿಮ್ಮಲ್ಲಿನ ವ್ಯಕ್ತಿತ್ವಕ್ಕೆ ಅಡ್ಡಿಯಾಗಿರುವ ಕೆಲವು ಅಂಶಗಳನ್ನು ತೆಗೆದುಹಾಕಿ ಮುನ್ನಡೆಯಿರಿ. ನಿಮ್ಮ ಯೋಜನೆಗಳಿಗೆ ಬಂಡವಾಳದ ಅಗತ್ಯತೆಯನ್ನು ಹಿತೈಷಿಗಳು ಪೂರೈಸಲಿದ್ದಾರೆ. ಕೆಲವರನ್ನು ನಂಬಿ ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳಬಹುದಾದ ಸಾಧ್ಯತೆ ಕಂಡು […]