ಬಾಳಿಗಾ ಕೊಲೆ ಪ್ರಕರಣದಲ್ಲಿ ಜಿ.ಎಸ್.ಬಿ. ಸಮಾಜ ಮತ್ತು ದೇವಳದ ಯಾವುದೇ ಪಾತ್ರವಿಲ್ಲ
Monday, May 9th, 2016ಮಂಗಳೂರು: ಕಳೆದ ಮಾ. 21ರಂದು ಕೊಲೆಯಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಪ್ರಕರಣದಲ್ಲಿ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅನಾವಶ್ಯಕವಾಗಿ ಜಿ.ಎಸ್.ಬಿ. ಸಮಾಜದ ಶ್ರೀ ದೇವಳದ ಹೆಸರು ಹಾಳು ಮಾಡುವ ಉದ್ದೇಶದಿಂದ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಿವೆ. ಶ್ರೀ ಕಾಶೀಮಠ ಸಂಸ್ಥಾನ ಹಾಗೂ ಮಠಾಧಿಪತಿಗಳ ಕುರಿತಾಗಿ ಅನಗತ್ಯ ವದಂತಿ, ತಪ್ಪು ಮಾಹಿತಿ ನೀಡಿ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟು ಮಾಡುತ್ತಿವೆ. ಇದು ಜಿ.ಎಸ್.ಬಿ. ಸಮಾಜದ, ಶ್ರೀ ದೇವಳದ ಹೆಸರು ಕೆಡಿಸುವ ಷಡ್ಯಂತ್ರವಾಗಿದೆ ಎಂದು […]