ವಿಗ್ರಹ ಕಳವು ಪ್ರಕರಣವನ್ನು ಸಿಬಿಐಗೆ ಕೊಡಲು ಒಪ್ಪಿದ ಸಿಎಂ
Thursday, October 3rd, 2013ಮೂಡುಬಿದರೆ : ಸಿದ್ಧಾಂತ ಮಂದಿರ ವಿಗ್ರಹ ಕಳವು ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನೇತೃತ್ವದಲ್ಲಿ ನಿನ್ನೆ ಸಾವಿರಕಂಬ ಬಸದಿ ವಠಾರದಲ್ಲಿ ನಿರಶನ ನಡೆಯಿತು. ಇಲ್ಲಿಗೆ ಆಗಮಿಸಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ. ಸ್ವಾಮೀಜಿ ಜೊತೆ ಮಾತುಕತೆ ನಡೆಸಿ, ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ದೂರವಾಣಿ ಮುಖಾಂತರ ಸಂಪ ರ್ಕಿಸಿ, ಬಸದಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಸ್ಯೆಯನ್ನು ವಿವರಿಸಿ ಸಿಬಿಐ ತನಿಖೆಯ ಭರವಸೆ ಪಡೆದಿದ್ದಾರೆ. ಸಿದ್ಧರಾಮಯ್ಯ ‘ಸಿ.ಬಿ.ಐ ತನಿಖೆ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ […]