ಚಿನ್ನದ ಆನೆಗಳಿರುವ ಶಿವ ದೇವಾಲಯ
Wednesday, February 20th, 2019ಕೊಟ್ಟಾಯಂ ರೈಲು ನಿಲ್ದಾಣದಿಂದ 11 ಕಿ.ಮೀ ದೂರದಲ್ಲಿ, ಎಟ್ಟಮನೂರ್‌ನಲ್ಲಿರುವ ಮಹಾದೇವ ದೇವಸ್ಥಾನ ಕೇರಳದ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಕೊಟ್ಟಾಯಂ ಮತ್ತು ಕೊಚ್ಚಿ ಬಳಿ ಭೇಟಿ ನೀಡಲು ಇದು ಒಂದು ಜನಪ್ರಿಯ ಪ್ರವಾಸಿ ಯಾತ್ರಾ ಸ್ಥಳ. ಈ ದೇವಾಲಯದ ಪ್ರವೇಶ ದ್ವಾರದ ಬಳಿ ಇರುವ ದೀಪ ಸ್ಥಂಭವು ಸುಮಾರು 450 ವರ್ಷಗಳಿಂದ ಉರಿಯುತ್ತಲಿದೆಯಂತೆ. ಕೇರಳದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇಲ್ಲಿ ಚಿನ್ನದ ಆನೆಯೂ ಇದೆ. ಈ ದೇವಾಲಯವು ಅಸಾಧಾರಣವಾದ ಭಿತ್ತಿಚಿತ್ರಗಳು ಮತ್ತು 16 […]