ಟ್ರಾವೆಲ್ ಏಜೆನ್ಸಿಗೆ ಪೊಲೀಸ್ ದಾಳಿ: ನಕಲಿ ದಾಖಲೆಪತ್ರ, ಮೊಹರು, ಕಂಪ್ಯೂಟರ್ಗಳು, 1.32 ಲಕ್ಷ ರೂ. ವಶ

Wednesday, November 9th, 2016
travel agency

ಉಪ್ಪಳ: ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗೀ ಟ್ರಾವೆಲ್ ಏಜೆನ್ಸಿ ಸಂಸ್ಥೆಗೆ ಪೊಲೀಸರು ನಡೆಸಿದ ದಾಳಿಯಲ್ಲಿ ಹಲವು ಅನಧಿಕೃತ ದಾಖಲೆಪತ್ರ, ಕಂಪ್ಯೂಟರ್‌ಗಳು ಹಾಗೂ ಮೊಹರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಓರ್ವನ್ನು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಲಾಗುತ್ತಿದೆ. ಸೋಮವಾರ ಸಂಜೆ 5.30ಕ್ಕೆ ಆರಂಭಗೊಂಡ ಪೊಲೀಸ್ ಕಾರ್ಯಾಚರಣೆ ರಾತ್ರಿ 8.30ರ ವರೆಗೆ ಮುಂದುವರಿದಿದೆ. ಮಂಗಳವಾರ ಕೂಡಾ ತಪಾಸಣೆ ಅಗತ್ಯವುಳ್ಳ ಹಿನ್ನೆಲೆಯಲ್ಲಿ ಸಂಸ್ಥೆಗೆ ಮೊಹರುಗೊಳಿಸಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಉಪ್ಪಳ ಮೆಹಬೂಬ್ ಪೆಟ್ರೋಲ್ ಬಂಕ್ ಸಮೀಪ ಪೆರಿಂಗಡಿ ನಿವಾಸಿ ಅನ್ಸಾರ್ ಎಂಬಾತನ ಮಾಲಕತ್ವದಲ್ಲಿ ಕಳೆದ […]

26 ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನ ಬಂಧನ

Thursday, August 18th, 2016
Abdulla-Pallakkan

ಮಂಗಳೂರು: ಒಂದು ಪಾಸ್‍ಪೋರ್ಟ್ ಪಡೆಯಬೇಕಾದರೆ ದಿನಪೂರ್ತಿ ಸರತಿಯಲ್ಲಿ ನಿಲ್ಲಬೇಕು. ತಿಂಗಳುಗಟ್ಟಲೆ ಕಾಯಬೇಕು. ಅಂಥದ್ದರಲ್ಲಿ 26 ಬೇರೆಯವರ ಪಾಸ್‍ಪೋರ್ಟ್‍ಗಳನ್ನು ಹಿಡಿದುಕೊಂಡು ದುಬೈಗೆ ಹೋಗುತ್ತಿದ್ದವನನ್ನು ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಿಡಿದು ಬಜ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪಲ್ಲಕನ್ ಅಬ್ದುಲ (43) ಎಂಬಾತ ಆರೋಪಿ. 26 ಪಾಸ್‍ಪೋರ್ಟ್‍ಗಳ ಪೈಕಿ ಎರಡು ಅಮೆರಿಕಾಗೆ ಸೇರಿದ್ದಾಗಿವೆ. ಕಣ್ಣೂರಿನ ತಾಲಿಪ್ಪರಂಬು ನಿವಾಸಿಯಾದ ಮಹಮ್ಮದ್ ಪನವಪಿಲ್ ದುಬೈಯ ಕದಕ್-ಉತ್-ಲ್ಲ ಎಂಬಾತನ ಮಾಲೀಕತ್ವದ ಟ್ರಾವೆಲ್ ಏಜೆನ್ಸಿಯಲ್ಲಿ ಉದ್ಯೋಗದಲ್ಲಿದ್ದ. ಭಾರತದಿಂದ ವಿಶೇಷ ಪ್ಯಾಕೇಜ್‍ನಡಿ ಹಜ್‍ಗೆ ಹೋಗಿ ದುಬೈಗೆ ಬರುವವರ 26 […]