ತುಳುವರ ಮನಸ್ಸುಗಳನ್ನು ಮತ್ತೆ ಒಂದಾಗಿಸುವಲ್ಲಿ ತುಳುವೆರೆ ಆಯನೊ ಯಶಸ್ವಿಯಾಗುವುದು: ಶಕುಂತಲಾ ಶೆಟ್ಟಿ

Saturday, September 3rd, 2016
Thuluvere-ayano

ಬದಿಯಡ್ಕ: ಚಾರಿತ್ರಿಕವಾಗಿ ಪ್ರಾಚೀನ ತುಳುನಾಡು ಸೌಹಾರ್ಧತೆ,ಭಾವೈಕ್ಯತೆಗೆ ವಿಶಿಷ್ಟ ಕೊಡುಗೆ ನೀಡಿದ್ದು,ತುಳುನಾಡೊಳಗಿನ ಪ್ರತಿಯೊಬ್ಬರೂ ತುಳುವರೆಂಬ ಭಾವ ತೀವ್ರತೆ ಇತ್ತು. ಆದರೆ ಇಂದು ಕುಸಿದಿರುವ ಮನಸ್ಸುಗಳನ್ನು ಮತ್ತೆ ಒಂದಾಗಿಸುವಲ್ಲಿ ತುಳುವೆರೆ ಆಯನೊ ಯಶಸ್ವಿಯಾಗುವುದೆಂದು ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಬದಿಯಡ್ಕದ ವಿಶ್ವ ತುಳುವೆರೆ ಆಯನೊ ಸಮಿತಿಯ ನೇತೃತ್ವದಲ್ಲಿ ಡಿ.9 ರಿಂದ ೧೩ರ ವರೆಗೆ ಬದಿಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಕಾರ್ಯಾಲಯವನ್ನು ಬದಿಯಡ್ಕ ಗಲ್ಫ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸೋಣ ಅಮಾವಾಸ್ಯೆಯ […]

ವಿಶ್ವ ತುಳುವೆರೆ ಆಯನೊ ಸಮಗ್ರ ವಿಶಾಲ ತುಳು ನಾಡಿನ ಜನರ ಧ್ವನಿಯಾಗಿ ಮೂಡಿಬರಲಿದೆ: ಪ್ರದೀಪ್ ಕುಮಾರ್ ಕಲ್ಕೂರ

Monday, August 29th, 2016
Thulu-ayano

ಬದಿಯಡ್ಕ: ತುಳು ಭಾಷೆಯ ವಿವಿಧ ಸಮ್ಮೇಳನಗಳು ಆಯೋಜನೆಗೊಳ್ಳುವ ಮೂಲಕ ತುಳುವರಲ್ಲಿ ಭಾಷಾಭಿಮಾನ ಬೆಳೆದು ಅದರ ಬಳಕೆಯ ಅಗತ್ಯತೆಯ ಬಗ್ಗೆ ಸಾಮೂಹಿಕ ಅರಿವು ಮೂಡತೊಡಗಿದ್ದು ಉತ್ತಮ ಬೆಳವಣಿಗೆ.ಅಚ್ಚುಕಟ್ಟುತನ,ಸಂಸ್ಕಾರಯುತ ಜೀವನ ಶೈಲಿ ವಿಶಾಲ ತುಳುನಾಡಿನ ಅಸ್ಮಿತತೆಯ ದ್ಯೋತಕವೆಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು. ತುಳುವೆರೆ ಆಯನೊ ಸಮಿತಿಯ ಆಶ್ರಯದಲ್ಲಿ ಡಿ.9 ರಿಂದ 13ರ ವರೆಗೆ ಬದಿಒಯಡ್ಕದಲ್ಲಿ ನಡೆಯಲಿರುವ ವಿಶ್ವ ತುಳುವೆರೆ ಆಯನೊದ ಪೂರ್ವಭಾವಿಯಾಗಿ ಆಯೋಜಿಸಿರುವ ತುಳುನಾಡ ತಿರ್ಗಾಟೊ ರಥಯಾತ್ರೆಗೆ […]