ಯುಪಿಸಿಎಲ್‌ ಯೋಜನೆಯ ಬಹುತೇಕ ಸಮಸ್ಯೆಗಳನ್ನು ಅದಾನಿ ಸಮೂಹವು ನೀಗಿಸಿದೆ: ತೋನ್ಸೆ ಜಯಕೃಷ್ಣ

Saturday, September 3rd, 2016
UPCL

ಪಡುಬಿದ್ರಿ: ಯುಪಿಸಿಎಲ್‌ ಯೋಜನೆಯ ಬಹುತೇಕ ಸಮಸ್ಯೆಗಳನ್ನು ಅದಾನಿ ಸಮೂಹವು ನೀಗಿಸಿದೆ. ಈ ಜಿಲ್ಲೆಗೆ ನಾಗಾರ್ಜುನ, ಲ್ಯಾಂಕೋ ಕಂಪೆನಿಗಳು ಬಹಳಷ್ಟು ಅನ್ಯಾಯ ಮಾಡಿದ್ದವು. ಆದರೆ ಅವುಗಳನ್ನೆಲ್ಲ ಅದಾನಿ ಮೀರಿ ನಿಂತಿದೆ. ಹೀಗೆಯೇ ಆದಲ್ಲಿ ಯೋಜನೆಯ ವಿಸ್ತರಣೆಗೇನೂ ಅಡ್ಡಿಯಾಗದು ಎಂದು ಜಯ ಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಹೇಳಿದ್ದಾರೆ. ಎಲ್ಲೂರಿನ ಅದಾನಿ ಯುಪಿಸಿಎಲ್‌ ಯೋಜನಾ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿದ ಅವರು ಉಡಾನ್‌ ಕಾರ್ಯಕ್ರಮದನ್ವಯ ಯುಪಿಸಿಎಲ್‌ ಸ್ಥಾವರದ ವಿವಿಧ ವಿಭಾಗಗಳನ್ನು ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಉಡುಪಿ […]