ತೌಡುಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ 50ನೇ ಶಬರಿಮಲೆ ಯಾತ್ರೆ ಮತ್ತು ಧಾರ್ಮಿಕ ಸಭೆ

Saturday, January 13th, 2024
Thoudugoli

ಮಂಗಳೂರು : ಶ್ರೀ ದುರ್ಗಾದೇವಿ ಕ್ಷೇತ್ರ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ತೌಡುಗೋಳಿ, ವರ್ಕಾಡಿ ಇಲ್ಲಿ ಶ್ರೀ ಗೋವಿಂದ ಗುರುಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಶಬರಿಮಲೆ ಯಾತ್ರೆಯ ಸುವರ್ಣ ಸಂಭ್ರಮದ ಕಾರ್ಯಕ್ರಮ ಜನವರಿ 12, ಶುಕ್ರವಾರ ನಡೆಯಿತು. ಕ್ಷೇತ್ರದ ತಂತ್ರಿಗಳಾದ ರಾಜೇಶ್ ತಳಿತ್ತಾಯರಿಂದ ಶ್ರೀ ದುರ್ಗಾ ದೇವಿಗೆ ಶುದ್ಧಕಲಶ ಮತ್ತು ಗಣಹೋಮ ನಡೆಯಿತು, ಬಳಿಕ ಸ್ವಾಮಿಗಳ ಇರುಮುಡಿಕಟ್ಟುವ ಕಾರ್ಯಕ್ರಮ ಶ್ರೀ ಗೋವಿಂದ ಗುರುಸ್ವಾಮಿಗಳ ದಿವ್ಯ ಹಸ್ತದಲ್ಲಿ ನೆರವೇರಿತು, ಬಳಿಕ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಗಳು ನಡೆದವು. ಧಾರ್ಮಿಕ […]

ತೌಡುಗೋಳಿ ಶ್ರೀ ದುರ್ಗಾ ದೇವಿ, ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ಆಯುಧಪೂಜೆ

Thursday, October 14th, 2021
Thoudugoli-Ayudhapooje

ಮಂಗಳೂರು : ತೌಡುಗೋಳಿ ಶ್ರೀ ದುರ್ಗಾ ದೇವಿ, ಅಯ್ಯಪ್ಪಸ್ವಾಮಿ ಕ್ಷೇತ್ರದಲ್ಲಿ ನಡೆದ ಆಯುಧಪೂಜೆಯಲ್ಲಿ  ಕರ್ನಾಟಕ ಸರಕಾರದ ಅರೆ ಅಲೆಮಾರಿ ಹಗೂ ಅಲೆಮಾರಿ ನಿಗಮದ ಅಧ್ಯಕ್ಷರಾದ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಭಾಗವಹಿಸಿದರು. ಕ್ಷೇತ್ರದ ಪ್ರಧಾನ ಅರ್ಚಕರಾದ ಗೋವಿಂದ ಗುರುಸ್ವಾಮಿ ಯವರು ವಾಹನಗಳಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭ ಶಿವಪ್ರಸಾದ್ ತೌಡುಗೋಳಿ ಸಾಹಿತ್ಯದಲ್ಲಿ ಮೆಗಾ ಮೀಡಿಯಾ ಎಂಟರ್‌ ಟೈನ್‌ಮೆಂಟ್ಸ್‌ ನಿಮಿಸಿದ ಸಂತೋಷ್‌ ಪುಚ್ಚೇರ್‌ ಹಾಡಿದ ʼಕಣ್ಣ್‌ ನಿಲಿಕೆ ತುವೋಡು ಅಪ್ಪೆ ದುರ್ಗಾ ದೇವಿನ್‌ʼ ಹಾಡನ್ನು ಕರ್ನಾಟಕ ಸರಕಾರದ ಅರೆ […]

ನವರಾತ್ರಿ – ಶಸ್ತ್ರಾಸ್ತ್ರ, ವಾಹನಗಳಿಗೆ ಆಯುಧ ಪೂಜೆ

Saturday, October 24th, 2020
Ayudha Pooja

ಮಂಗಳೂರು : ಆಯುಧ ಪೂಜೆ ನವರಾತ್ರಿ ಹಬ್ಬದ ದಿನಗಳಲ್ಲಿ ಬರುವ ಒಂದು ವಿಶೇಷ ದಿನ. ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ನವರಾತ್ರಿ ಯಲ್ಲಿ ಒಂಬತ್ತನೇ ದಿನ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆ ಅದನ್ನೇ ಆಯುಧ ಪೂಜೆ ಎಂದು ಕರೆಯಲಾಗುತ್ತದೆ ನವರಾತ್ರಿಯ ಸಂದರ್ಭದಲ್ಲಿ ಬರುವ ಆಯುಧ ಪೂಜೆಯ ದಿನ ಜನರು ಜೀವನೋಪಾಯಕ್ಕಾಗಿ ಬಳಸುವ ಸಾಧನಗಳು ಮತ್ತು ವಸ್ತುಗಳನ್ನು ಪೂಜಿಸಿವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಹಿಂದೂ ಸಮುದಾಯದ ಪೂಜಾ ಸಾಧನಗಳು, ವಿದ್ಯುತ್ ಉಪಕರಣಗಳು, ವಾಹನಗಳು ಮತ್ತುತಮ್ಮ ಜೀವನೋಪಾಯವನ್ನು ಗಳಿಸಲು ಬಳಸುವ ಉಪಕರಣಗಳಿಗೆ […]

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಿಂದ ತೌಡುಗೋಳಿ ದುರ್ಗಾ ಬಾಲಗೋಕುಲಕ್ಕೆ 2.5 ಕ್ವಿಂಟಾಲ್ ಅಕ್ಕಿ

Sunday, May 10th, 2020
Balagokula

ಮಂಗಳೂರು : ತೌಡುಗೋಳಿ ಶ್ರೀ ದುರ್ಗಾದೇವಿ ದೇವಸ್ಥಾನ ಮತ್ತು ಅಯ್ಯಪ್ಪ ಸ್ವಾಮಿ ಮಂದಿರದ ವಠಾರದಲ್ಲಿ ಶ್ರೀ ದುರ್ಗಾ ಬಾಲಗೋಕುಲದ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಹಯೋಗದೊಂದಿಗೆ ಸುಮಾರು 2.5 ಕ್ವಿಂಟಾಲ್ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳನ್ನು ಎರಡನೇ ಹಂತದಲ್ಲಿ ಪರಿಸರದ ಅರ್ಹ ಕುಟುಂಬಗಳಿಗೆ ಮೇ 10 ಭಾನುವಾರದಂದು ವಿತರಿಸಲಾಯಿತು. ಕಳೆದ 50 ದಿನಗಳಿಂದ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಅನ್ನದಾನ ಮತ್ತು ದಿನಸಿಗಳನ್ನು ನೀಡುತ್ತಾ ಬಂದು ಜಿಲ್ಲೆಯ ಜನತೆಯಿಂದ ಮೆಚ್ಚುಗೆ ಗಳಿಸಿದೆ. […]

ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು

Tuesday, May 5th, 2020
durga balagokula

ಮಂಗಳೂರು : ಕರ್ನಾಟಕ ಕೇರಳ ಗಡಿಪ್ರದೇಶದ ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಸಮಾಜ ಸೇವಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟು ಅಲ್ಲಿನ ಹಲವಾರು ಮಕ್ಕಳ ಹಾಗೂ ಹೆತ್ತವರ ಪ್ರೀತಿಗೆ ಪಾತ್ರರಾದರು. ಕೊರೋನಾ ಲಾಕ್‌ಡೌನ್ ನಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಹಳ್ಳಿ ಪ್ರದೇಶದ ಕೂಲಿಮಾಡಿ ಜೀವನ ನಡೆಸುವ ಮತ್ತು ಮಧ್ಯಮವರ್ಗದ ಜನರ ಸಂಕಷ್ಟ ಹೇಳತೀರದು. ಇದನ್ನು ಮನಗಂಡ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಲಾಕ್‌ಡೌನ್ ಆರಂಭದ ದಿನಗಳಿಂದಲೇ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ […]

ಸ್ಕೇಪ್ ಆಗಿದ್ದ ಆರೋಪಿ ಹತ್ತು ವರ್ಷಗಳ ಬಳಿಕ ಅರೆಸ್ಟ್

Saturday, October 13th, 2018
escaped

ಮಂಗಳೂರು: ಪ್ರಕರಣವೊಂದರಲ್ಲಿ ಶಿಕ್ಷೆಗೊಳಗಾಗಿ ಎಸ್ಕೇಪ್ ಆಗಿದ್ದ ಆರೋಪಿ ಹತ್ತು ವರ್ಷಗಳ ಬಳಿಕ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಬಂಟ್ವಾಳ ತಾಲೂಕಿನ ನರಿಂಗಾಣ ತೌಡುಗೋಳಿ ಹೌಸ್ ನಿವಾಸಿ ರಾಜೇಶ್ ನಾಯ್ಕ (48) ಪಣಂಬೂರಿನಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ. ಈತನನ್ನು 10 ವರ್ಷಗಳ ಬಳಿಕ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 2007ರಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಪಘಾತವೆಸಗಿದ ವಾಹನ ಚಾಲಕ ರಾಜೇಶ್ ನಾಯ್ಕನಿಗೆ ಎಂಬಾತನಿಗೆ 2008ರ ಎ.4ರಂದು ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಆ […]

ನೇಣು ಬಿಗಿದ ಸ್ಥಿತಿಯಲ್ಲಿ ಅಡಿಕೆ ವ್ಯಾಪಾರಿ ಪತ್ತೆ

Wednesday, April 18th, 2018
suicide

ಮಂಗಳೂರು: ನಾಪತ್ತೆಯಾಗಿದ್ದ ಅಡಿಕೆ ವ್ಯಾಪಾರಿ ಕೋಣಾಜೆ ಸಮೀಪದ ತೌಡುಗೋಳಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿ ಅಬ್ದುಲ್ ಅಜೀಜ್ (58) ಎಂಬುವರು ಪತ್ತೆ ಆಗಿದ್ದಾರೆ. ಏ. 14 ರಂದು ಅಬ್ದುಲ್ ಅಜೀಜ್ ನಾಪತ್ತೆಯಾಗಿದ್ದರು. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೋಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದಲ್ಲಿ ‘ಬಾಲಗೋಕುಲ’ ಉದ್ಘಾಟನೆ

Tuesday, August 29th, 2017
Balagokula

ಮಂಗಳೂರು : ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರದ ವಠಾರದಲ್ಲಿ ಸೇವಾ ಭಾರತಿ ಮಂಜೇಶ್ವರ ಇದರ ವತಿಯಿಂದ ‘ಬಾಲಗೋಕುಲ’ ದ ಉದ್ಘಾಟನಾ ಸಮಾರಂಭ ತಾರೀಕು ಆಗಸ್ಟ್ 27 ಭಾನುವಾರ ಬೆಳಿಗ್ಗೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯರಾದ ರವೀಂದ್ರ ಶೆಟ್ಟಿ, ಉಳಿದೊಟ್ಟು ನೆರವೇರಿಸಿದರು. ಬಳಿಕ ಮಾತನಾಡಿದ ರವೀಂದ್ರ ಶೆಟ್ಟಿ ಅವರು ಹಿಂದೂ ಸಮಾಜದ ಭಾಂದವರೆಲ್ಲರೂ ಒಟ್ಟಾದಾಗ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಇಂದಿನ ಪೀಳಿಗೆಗೆ ತಿಳಿಸಲು ಸಾಧ್ಯ. ಮಕ್ಕಳು ಚಿಕ್ಕಂದಿನಿಂದಲೇ ಸನಾತನ ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಲ್ಲಿ ಹಿಂದೂ […]

ಊರಿನಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಬೇಕಾದರೆ ಅಲ್ಲಿನ ದೇವಸ್ಥಾನ ಅಭಿವೃದ್ಧಿಯಾಗಬೇಕು : ಲಕ್ಷ್ಮೀನಾರಾಯಣ ಆಸ್ರಣ್ಣ

Saturday, December 26th, 2015
Thoudugoli Temple Foundation stone laying ceremony

ಮಂಗಳೂರು : ಒಂದು ಊರು ಒಳ್ಳೆಯದಾಗಬೇಕಾದರೆ, ಸುಖ ಶಾಂತಿ, ನೆಮ್ಮದಿ ಕಾಣಬೇಕಾದರೆ ಆ ಊರಿನ ದೇವಸ್ಥಾನ ಅಭಿವೃದ್ಧಿಯಾಗಬೇಕು. ಒಂದು ಊರಿನ ಶ್ರೀಮಂತಿಕೆಯನ್ನು ಅಳೆಯಲು ಅಲ್ಲಿನ ದೇವಸ್ಥಾನವೊಂದೇ ಸಾಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಅಭಿಪ್ರಾಯಪಟ್ಟರು. ಅವರು ಡಿಸೆಂಬರ್ 24, ಗುರುವಾರದಂದು ತೌಡುಗೋಳಿಯ ಶ್ರೀ ದುರ್ಗಾದೇವಿ ಕ್ಷೇತ್ರ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರಗಳ ಪುನರ್ ನವೀಕರಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ದುಡ್ಡಿದ್ದರೆ […]

ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದರ ಹಿಂದೆ ಸತ್ಯವಿದೆ-ದಯಾನಂದ ಕತ್ತಲ್ಸಾರ್

Monday, April 14th, 2014
Sri Devi Temple Thoudugoli

ಮಂಗಳೂರು : ಕಲ್ಲು ಕಂಡಲ್ಲಿ ಹೂ ಹಾಕುವುದು, ಗುಂಡ ಕಂಡಲ್ಲಿ ಅಡ್ಡ ಬೀಳುವುದು ಯಾಕೆಂಬ ಹಲವರ ಪ್ರಶ್ನೆಗಳಿಗೆ ಅಣು ರೇಣು ತೃಣ ಕಾಷ್ಠ ಜಂಗಮ ಸ್ಥಾವರದಲ್ಲಿ ನಾವು ದೇವರನ್ನು ಕಾಣುತ್ತೇವೆ ಎಂಬ ಸತ್ಯದಡಿಯಲ್ಲಿ ನಾವು ಬದುಕುತ್ತೇವೆ ಎಂಬ ಅರಿವಾಗಬೇಕು ಎಂದು ಜಿಲ್ಲಾ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ದಯಾನಂದ ಕತ್ತಲ್ಸಾರ್ ಅಭಿಪ್ರಾಯಪಟ್ಟರು. ವರ್ಕಾಡಿ ತೌಡುಗೋಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ನಡೆದ ವಿಷು ವಿಶೇಷ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. […]