ಮಂಗಳೂರಿನಲ್ಲಿ ದಂತ ವೈದ್ಯರು ಹೊರಬರುತ್ತಿಲ್ಲ !
Wednesday, February 13th, 2013ಮಂಗಳೂರು : ದೇಶದ ವಿವಿಧೆಡೆ ಭಾರತೀಯ ದಂತ ವೈದ್ಯಕೀಯ ಮಂಡಳಿ ಸದಸ್ಯರ ಮನೆಗಳಿಗೆ ಸಿಬಿಐ ಮಾಡಿದ ದಾಳಿಯ ಪರಿಣಾಮ ಮಂಗಳೂರಿನ ಮೇಲೆಯೂ ಆಗಿದೆ. ಮಂಗಳೂರಿನಲ್ಲಿಯೂ ಕೆಲ ದಂತ ವೈದ್ಯರ ಮನೆ ಮೇಲೆ ಸಿಬಿಐ ರೇಡು ಮಾಡಿತ್ತು. ಇದರಲ್ಲಿ ಡಾ.ಭರತ್ ಶೆಟ್ಟಿ ಅವರು ಪ್ರಮುಖ ರಾಗಿದ್ದರು. ಭಾರತೀಯ ದಂತ ವೈದ್ಯ ಮಂಡಳಿಯ ಸದಸ್ಯರಾಗಿರುವ ಭರತ್ ಶೆಟ್ಟಿ ಅವರ ಮೇಲೆ ಹೊಸ ದಂತ ಕಾಲೇಜುಗಳಲ್ಲಿ ಕೋರ್ಸ್ ಗಳನ್ನು ಆರಂಭಿಸಲು ಅನುಮತಿ ನೀಡುವಾಗ ಲಂಚ ಕೇಳಿದರೆನ್ನುವ ಆರೋಪವನ್ನು ಸಿಬಿಐ ಹಾಕುತ್ತಿದೆ. ಈಗಾಗಲೇ […]