ಸಂಸ್ಕೃತಿಯೊಂದಿಗೆ ಜನಜೀವನದ ಸಮಗ್ರ ನೊಟ ಅರ್ಥೈಸಲು ಲಿಪಿ ಕಲಿಕೆ ಅನಿವಾರ್ಯ-ಪ್ರೊ.ಎ.ಶ್ರೀನಾಥ್

Monday, August 1st, 2016
badiyadka

ಬದಿಯಡ್ಕ: ಭಾಷೆ,ಸಂಸ್ಕೃತಿಗಳ ಉಳಿವಿಗೆ ಲಿಪಿಯನ್ನು ಅಭ್ಯಸಿಸಿ ಬಳಕೆಗೆ ತರುವುದು ಅತ್ಯಗತ್ಯ.ಭಾಷೆಗಳ ಸಾಹಿತ್ಯ ಬೆಳೆದಷ್ಟು ಭಾಷೆ ಗಟ್ಟಿಗೊಳ್ಳುತ್ತದೆ.ಈ ನಿಟ್ಟಿನಲ್ಲಿ ಪ್ರಾಚೀನವಾದ ತುಳು ಲಿಪಿಯನ್ನು ಬಳಸಿ ಬೆಳೆಸುವುದರ ಬಗ್ಗೆ ಆಸಕ್ತಿ ವಹಿಸಿ ಕಾರ್ಯಪ್ರವೃತ್ತರಾಗಬೇಕೆಂದು ನಿವೃತ್ತ ಪ್ರಾಂಶುಪಾಲ,ವಿಶ್ವ ತುಳುವೆರೆ ಆಯನೊ ಸಮಿತಿಯ ಕಾರ್ಯಾಧ್ಯಕ್ಷ ಪ್ರೊ.ಎ.ಶ್ರೀನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಬದಿಯಡ್ಕದ ವಿಶ್ವ ತುಳುವರೆ ಆಯನೊ ಕೂಟೊ ಬದಿಯಡ್ಕ,ತುಳು ವರ್ಲ್ಡ್ ಬದಿಯಡ್ಕ,ಮಂಗಳೂರಿನ ನಮ್ಮ ತುಳುನಾಡು ಟ್ರಸ್ಟ್ ಮತ್ತು ಬದಿಯಡ್ಕದ ಕೋ-ಓಪರೇಟಿವ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕೋ-ಓಪರೇಟಿವ್ ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ತುಳು […]

ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಚೇರಿಯ ದ್ವಿತೀಯ ಅಂತಸ್ತಿನ ಉದ್ಘಾಟನೆ

Sunday, February 14th, 2016
Badiyadka Club

ಬದಿಯಡ್ಕ: ಕುದ್ರೆಪ್ಪಾಡಿಯ ರಚನಾದ ಆಶಯ, ಕಾರ್ಯಚಟುವಟಿಕೆಗಳು, ಸಾಧನೆಗಳು, ಸದಸ್ಯರುಗಳ ಅರ್ಪಣಾ ಮನೋಭಾವನೆಗಳು ಶ್ಲಾಘನೀಯ ಎಂದು ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ರಚನಾ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಚೇರಿಯ ದ್ವಿತೀಯ ಅಂತಸ್ತಿನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು. ಸಂಘಟನೆಗಳು ಸಮಾಜ ಪರಿವರ್ತನೆಯ ನಿಟ್ಟಿನಲ್ಲಿ ಕಾರ್ಯಶೀಲವಾಗುವುದರ ಜೊತೆಗೆ ಶಾಂತಿ ಸೌಹಾರ್ಧತೆಗೆ ಹೆಚ್ಚು ಮಹತ್ವ ನೀಡಬೇಕು.ಯುವ ಜನರ ಸಮಗ್ರ ಶ್ರೇಯೋಭಿವೃದ್ದಿಗೆ ಉತ್ತಮ ಯೋಜನೆಗಳನ್ನು ಸಿದ್ದಪಡಿಸಬೇಕು ಎಂದು ತಿಳಿಸಿದ ಅವರು ಇದರ […]