ವಿದೇಶಿ ಪ್ರವಾಸಿ ಹಡಗಿಗೆ ನವಮಂಗಳೂರು ಬಂದರು ಪ್ರವೇಶಿಸಲು ಅನುಮತಿ ನಿರಾಕರಣೆ

Saturday, March 7th, 2020
New-Mangalore-Port

ಮಂಗಳೂರು : ವಿದೇಶಿ ಪ್ರವಾಸಿ ಹಡಗಿಗೆ ನವಮಂಗಳೂರು ಬಂದರು ಪ್ರವೇಶಿಸಲು ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಲಾಗಿದೆ. ಪ್ರವಾಸಿಗರನ್ನು ಹೊತ್ತ ಹಡಗು ಶನಿವಾರ ಮುಂಜಾನೆ 6 ಗಂಟೆಗೆ ಬಂದರು ಪ್ರವೇಶಿಸಬೇಕಿತ್ತು. ಆದರೆ ಹಡಗು ಕೊರೋನಾ ಪೀಡಿತ ದೇಶಗಳ ಪ್ರದೇಶಗಳಿಗೆ ಭೇಟಿ ನೀಡಿ ಬರುತ್ತಿರುವುದರಿಂದ ಸರಕಾರ ಅನುಮತಿ ನಿರಾಕರಿಸಿದೆ. ಹಡಗಿನಲ್ಲಿರುವ ಪ್ರವಾಸಿಗರಲ್ಲಿ ಕೊರೊನಾ ಸೋಂಕು ಬಾಧಿತರು ಯಾರು ಇಲ್ಲ ಎಂದು ತಪಾಸಣೆಯಿಂದ ದೃಢಪಟ್ಟಿದೆ ಎಂದು ಹಡಗಿನ ನಿರ್ವಹಣೆ ತಂಡ ಸಮಜಾಯಿಷಿ ನೀಡಿದ್ದರೂ ಕೂಡಾ ಸರ್ಕಾರ ಅನುಮತಿ ನೀಡಿಲ್ಲ. ಹಡಗಿನಲ್ಲಿ ಆಗಮಿಸಲಿದ್ದ […]

ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ಪ್ರವಾಸಿ ಹಡಗುಗಳು

Thursday, December 1st, 2016
Cruise-ships

ಮಂಗಳೂರು: ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ಪ್ರವಾಸಿ ಹಡಗುಗಳಿಗೆ ಏಕಕಾಲದಲ್ಲಿ ಆತಿಥ್ಯ ನೀಡುವ ಭಾಗ್ಯ ಒದಗಿ ಬಂದಿದೆ. ವಿದೇಶಿ ಪ್ರವಾಸಿಗರನ್ನು ಹೊತ್ತು ಗೋವಾದಿಂದ ಬಂದ ಎಂ.ವಿ. ನಾವೆಜಿನಾ ಸ್ಟಾರ್ ಮತ್ತು ಎಂ. ವಿ. ನಾಟಿಕಾ ಹಡಗುಗಳಿಗೆ ಎನ್ಎಂಪಿಟಿಯ ಮೂರು ಮತ್ತು ನಾಲ್ಕು ಬಂದರುಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಮೊದಲ ಬಾರಿಗೆ ಎರಡು ಬೃಹತ್ ಗಾತ್ರದ ಪ್ರಯಾಣಿಕ ಹಡುಗುಗಳು ಎನ್ಎಂಪಿಟಿಯಲ್ಲಿ ನಿಲುಗಡೆಯಾಗಿವೆ. 2,064 ಪ್ರಯಾಣಿಕರು ಹಾಗೂ 1,084 ಹಡುಗು ಸಿಬ್ಬಂದಿಯನ್ನ ತಂದ 294 ಮೀಟರ್ ಉದ್ದದ ಎಂ.ವಿ. […]

ರೈತ ಸಂಘ ಒಕ್ಕೂಟದ ವತಿಯಿಂದ ಪ್ರತಿಭಟನೆ

Thursday, December 5th, 2013
WTO

ಮಂಗಳೂರು: ದಕ್ಷಿಣ ಭಾರತ ರೈತ ಸಂಘ ಒಕ್ಕೂಟದ ವತಿಯಿಂದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ 33 ರಾಷ್ಟ್ರಗಳ 9ನೇ ಶೃಂಗಸಭೆಯಿಂದ ಭಾರತದ ಪ್ರತಿನಿಧಿಗಳು ಹೊರನಡೆಯಬೇಕು ಮತ್ತು ರೈತರ ಹಿತಾಸಕ್ತಿಯನ್ನು ಬಲಿಕೊಡುವ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಆಗ್ರಹಿಸಿ ಮಂಗಳವಾರ ನವಮಂಗಳೂರು ಬಂದರು ಮಂಡಳಿ ಮುಂದೆ ಪ್ರತಿಭಟನೆ ನಡೆಯಿತು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯ ರೈತ ಪ್ರತಿನಿಧಿಗಳು ಹಾಗೂ ರಾಜ್ಯದ ಮಂಡ್ಯ, ತುಮಕೂರು, ಕೊಡಗು ಗಡಿಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಿ 33 […]

ಮಂಗಳೂರಿಗೆ ಬಂದ ಎರಡು ವಿದೇಶಿ ಐಶರಾಮಿ ಪ್ರವಾಸಿ ಹಡಗು

Tuesday, November 27th, 2012
New Mangalore Port

ಮಂಗಳೂರು :ಸುಮಾರು 1,810 ಪ್ರಯಾಣಿಕರು ಮತ್ತು 617 ಸಿಬ್ಬಂದಿಯನ್ನು ಹೊತ್ತ ಎಂ. ವಿ. ಐಡಾ ದಿವಾ ಮತ್ತು 60 ಪ್ರಯಾಣಿಕರು ಮತ್ತು 70 ಸಿಬ್ಬಂದಿಯನ್ನು ಹೊತ್ತ ಎಂ. ವಿ. ಕ್ಲಿಪ್ಪರ್ ಒಡಿಸ್ಸಿ ಎಂಬ ಐಶಾರಾಮಿ ಹಡಗುಗಳು ನವಮಂಗಳೂರು ಬಂದರಿಗೆ ನವೆಂಬೆರ್ 24ರಂದು ಆಗಮಿಸಿದವು. ಐಡಾ ದಿವಾ ಅತೀ ದೊಡ್ಡ ಐಶಾರಾಮಿ ಹಡಗುಗಳ ಪೈಕಿ ಒಂದಾಗಿದ್ದು ಮೂರನೇ ಬಾರಿಗೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. ಈ ಮೂಲಕ ಕರಾವಳಿಗೆ ಮತ್ತೆ ವಿದೇಶಿ ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಐಡಾ […]