ಸ್ಮಾರ್ಟ್ ಮೊಬೈಲ್ ಶಾಪ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿ ನಾಪತ್ತೆ
Friday, August 26th, 2022
ಕಾಪು : ಸ್ಮಾರ್ಟ್ ಮೊಬೈಲ್ ಶಾಪ್‌ನಲ್ಲಿದ್ದ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ಯುವತಿಯೋರ್ವಳು ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ಆ. 23ರ ಮಂಗಳವಾರ ನಡೆದಿದೆ. ನೇತ್ರಾವತಿ (20) ನಾಪತ್ತೆಯಾದ ಯುವತಿ ಎನ್ನಲಾಗಿದ್ದು. ಈಕೆ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ನಿವಾಸಿಯಾಗಿದ್ದು, ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು. ಸೋಮವಾರ ರಾತ್ರಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದ ನೇತ್ರಾವತಿ ಮಂಗಳವಾರ ಬೆಳಗ್ಗೆ5.30ಕ್ಕೆ ಎದ್ದು ವಾಶ್ ರೂಂ ಗೆ ಹೋಗಿದ್ದಾಕೆ ಅಲ್ಲಿಂದ ಮತ್ತೆ ಮಲಗಿದ್ದ […]