‘ಜಯಲಕ್ಷ್ಮೀ’ ಫ್ಯಾಮಿಲಿ ಫ್ಯಾಶನ್ ಸ್ಟೋರ್‌ ಬಿಜೈನಲ್ಲಿ ಶುಭಾರಂಭ

Thursday, March 12th, 2020
Jayalakshmi store

ಮಂಗಳೂರು : ದಕ್ಷಿಣ ಭಾರತದ ಖ್ಯಾತ ಟೈಕ್ಸ್‌ಟೈಲ್ ಬ್ರಾಂಡ್ ‘ಜಯಲಕ್ಷ್ಮೀ’ ಫ್ಯಾಮಿಲಿ ಫ್ಯಾಶನ್ ಸ್ಟೋರ್‌ನ ಮೆಗಾ ಶೋರೂಂ ನಗರದ ಬಿಜೈನಲ್ಲಿ ಗುರುವಾರ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ದೀಪ ಬೆಳಗಿಸಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಕೇರಳದಲ್ಲಿ 1947ರಲ್ಲಿ ನರಸಿಂಹ ಕಾಮತ್ ಅವರ ಮೂಲಕ ಸ್ಥಾಪನೆ ಗೊಂಡ ಜಯಲಕ್ಷ್ಮೀ ವಸ್ತ್ರಮಳಿಗೆ […]

ಬಿಜೈಯಲ್ಲಿ ಗ್ರಾಹಕರಿಗೆ ತೆರೆದುಕೊಂಡ ದಿ. ಓಶಿಯನ್ ಪರ್ಲ್ ಇನ್ ಹೊಟೇಲ್

Wednesday, September 11th, 2019
ocean In

ಮಂಗಳೂರು  : ಕರಾವಳಿ ಕರ್ನಾಟಕದ ಜನತೆಗೆ ದಿ. ಓಶಿಯನ್ ಪರ್ಲ್ ಮಂಗಳೂರು ಮತ್ತು ದಿ ಓಶಿಯನ್ ಪರ್ಲ್ ಉಡುಪಿ ಎಂಬ ಎರಡು ಐಷರಾಮಿ ಹೋಟೇಲನ್ನು ಪರಿಚಯಿಸಿದ ಸಾಗರ ರತ್ನ ಹೊಟೇಲ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಇದೀಗ ಮಂಗಳೂರು ನಗರದ ಜನತೆಗೆ ಅತಿಥ್ಯ ನೀಡುವ ಸಲುವಾಗಿ ತನ್ನ ಮಹತ್ತರ ಕೊಡುಗೆಯಾಗಿ ದಿ. ಓಶಿಯನ್ ಪರ್ಲ್ ಇನ್ ಎಂಬ ಹೊಟೇಲನ್ನು ಉದ್ಘಾಟಿಸಲಿದೆ. ಮಂಗಳೂರು ನಗರದ ಬಿಜೈ-ಕಾಪಿಕಾಡ್ ರಸ್ತೆಯಲ್ಲಿ ದಿ. ಓಶಿಯನ್ ಪರ್ಲ್ ಇನ್ ನಿರ್ಮಾಣಗೊಂಡಿದೆ. ಸೆಪ್ಟೆಂಬರ್ 11,2019 ರಂದು ಈ ಹೊಟೇಲ್ ಉದ್ಘಾಟನೆಗೊಳ್ಳಲಿದೆ. […]

ಬಿಜೈ “ಸ್ನೇಹದೀಪ್” ಏಡ್ಸ್ ಪೀಡಿತ ಮಕ್ಕಳ ಪಾಲನಾ ಕೇಂದ್ರಕ್ಕೆ ಸಚಿವ ಝಮೀರ್ ಅಹ್ಮದ್ ಭೇಟಿ

Thursday, October 11th, 2018
cngrs zameer

ಮಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತ, ವಕ್ಫ್ ಮತ್ತು ಹಜ್ ಸಚಿವರಾದ ಬಿ.ಝಡ್. ಝಮೀರ್ ಅಹ್ಮದ್ ಅವರು ಗುರುವಾರ (11/10/2018) ಮಂಗಳೂರು ಬಿಜೈಯಲ್ಲಿ ಕಾರ್ಯಾಚರಿಸುತ್ತಿರುವ “ಸ್ನೇಹದೀಪ್” ಏಡ್ಸ್ ಪೀಡಿತ ಮಕ್ಕಳ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಸ್ನೇಹದೀಪ್ ಸಂಸ್ಥೆಗೆ ಸ್ವಂತ ಕಟ್ಟಡ ಖರೀದಿಸಲು 10 ಲಕ್ಷ ರೂ. ತನ್ನ ಸ್ವಂತ ಖಾಸಗಿ ಮೊತ್ತವನ್ನು ಘೋಷಿಸಿದರಲ್ಲದೇ ಅಗತ್ಯ ಬಿದ್ದರೆ 6 ತಿಂಗಳ ಬಳಿಕ ಮತ್ತಷ್ಟು ಮೊತ್ತ ನೀಡುವುದಾಗಿ ಭರವಸೆ ನೀಡಿದರು. ಸ್ನೇಹದೀಪ್ ಸಂಸ್ಥೆಯು ತಬಸ್ಸುಮ್ ಅವರ ನೇತೃತ್ವದಲ್ಲಿ […]

ಬಸ್‌ ನಿಲ್ದಾಣದಲ್ಲಿ ಬಸ್ ಅಡಿ ಸಿಲುಕಿ ಕಂಡಕ್ಟರ್‌ ಸಾವು

Saturday, December 1st, 2012
Bus conductor

ಮಂಗಳೂರು :ಶುಕ್ರವಾರ ಬಿಜೈ ನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಕಂಡಕ್ಟರ್ ಬಸ್ ನಡಿ ಸಿಲುಕಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ವಿರೂಪಾಕ್ಷ ಸಜ್ಜನ್ ಬೆಟಗೇರಿ ಕಳೆದ 12 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಪ್ರಸ್ತುತ ಕೊಪ್ಪಳ ಜಿಲ್ಲೆಗೆ ಸೇರಿದ ಬಸ್ ನಲ್ಲಿ ಮಂಗಳೂರು -ಗಂಗಾವತಿ ನಡುವೆ ಸಂಚರಿಸುತ್ತಿದ್ದ ಬಸ್ ನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಬಸ್ ಶುಕ್ರವಾರ ಮಂಗಳೂರಿಗೆ ಬಂದಿದ್ದು, ಸಂಜೆ ಹೊತ್ತಿಗೆ ಹೊರಡುವುದಿತ್ತು. ಬಸ್ […]