ಕಪ್ಪನೆ ಮೋಡ ಬಿರುಗಾಳಿ ಎಬ್ಬಿಸಿ ತಲ್ಲಣಿಸಿತು

Sunday, July 19th, 2020
Manjunatha

ನಿತ್ಯ ಸಂಚಾರ ಗೇಣುದ್ದ ಹೊಟ್ಟೆಗಾಗಿ ದಣಿವಿಲ್ಲದೆ. 1) ಕಾರ್ಮಿಕ ಬಲ ಬಾನೆತ್ತರ ಕಟ್ಟಡ ಹರಿದ ಗೋಣಿ. 2) ಕಪ್ಪನೆ ಮೋಡ ಬಿರುಗಾಳಿ ಎಬ್ಬಿಸಿ ತಲ್ಲಣಿಸಿತು. 3) ಪುಸ್ತಕ ಸ್ಪರ್ಶ ಮನಸ್ಸಿಗೆ ಆಹ್ಲಾದ ಬಾಳು ಸಿಂಗಾರ. 4) ಮಿಥ್ಯದ ಮಧ್ಯೆ ಸತ್ಯ ನರಳುತ್ತಿದೆ ಕಂಡು ಕಾಣದೆ. 5) ಸೇಂದಿ ಶರಾಬು ಗಂಡನ – ಕಾರುಬಾರು ಗಲ್ಲಿಯ ತುಂಬಾ. 6) ದೀನನ ಬಾಳು ಗೇಣುದ್ದ ಹೊಟ್ಟೆಗಾಗಿ ಮಿಡಿಯುತಿದೆ. 7) ಮುಂಬೈ ನಗರ ಬಾನೆತ್ತರ ಕಟ್ಟಡ ತ್ಯಾಜ್ಯ ಆಗರ. 8) ಚಂಡ […]

ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಿಂದ ‘ಬಿರುಗಾಳಿ’ ನಾಟಕ ಪ್ರದರ್ಶನ

Friday, July 13th, 2018
birugali8

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ನಾಟಕ ಸಂಘದ ವಿದ್ಯಾರ್ಥಿಗಳಿಂದ ದಿನಾಂಕ 12 ಜುಲೈ 2018ರಂದು ಗುರುವಾರ, ಸಂಜೆ 6.30ಕ್ಕೆ ಕಾಲೇಜಿನ ಎಲ್.ಸಿ.ಆರ್.ಐ. ಹಾಲ್ನಲ್ಲಿ ’ಬಿರುಗಾಳಿ’ ಎಂಬ ನಾಟಕ ಪ್ರದರ್ಶನ ನಡೆಯಿತು. ಷೇಕ್ಸ್ಪಿಯರ್ ಮಹಾಕವಿಯ ’ಟೆಂಪೆಸ್ಟ್’ ನಾಟಕದ ರೂಪಾಂತರವಾದ, ಕುವೆಂಪುರವರ ರಚನೆಯ ಈ ನಾಟಕವನ್ನು ಜಯಶ್ರೀ ಇಡ್ಕಿದುರವರು ನಿರ್ದೇಶಿಸಿದ್ದಾರೆ. ರೆ. ಫಾ. ಆಲ್ವಿನ್ ಸೆರಾವೊ, ಪ್ರಾಂಶುಪಾಲರು, ಪದುವಾ ಕಾಲೇಜ್ ಆಫ್ ಕಾಮರ್ಸ್ ಎಂಡ್ ಮ್ಯಾನೇಜ್ಮೆಂಟ್, ನಂತೂರು, ಶ್ರೀ ಪ್ರದೀಪ್ಚಂದ್ರ ಕುತ್ಪಾಡಿ, ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಕಲಾವಿದರು ಹಾಗೂ […]

ನರಿಕೊಂಬು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಬೇಟಿ

Friday, May 20th, 2016
Ganesh Karnik

ಬಂಟ್ವಾಳ: ಮಂಗಳವಾರ ಸುರಿದ ಬಿರುಗಾಳಿ ಮಳೆಗೆ ಹಾನಿಯಾದ ತಾಲೂಕಿನ ನರಿಕೊಂಬು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ಸರಕಾರ ಹಾನಿಯಾದ ಮನೆಗಳಿಗೆ ಮತ್ತು ಕೃಷಿಗೆ ನೀಡಬೇಕಾದ ಪರಿಹಾರ ಧನವನ್ನು ಶೀಘ್ರವೇ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತೇನೆ. ಮತ್ತು ಸರಕಾರ ಹಾನಿಯಾದ ಮನೆ ಮತ್ತು ಕೃಷಿಗೆ ನೀಡುವ ಪರಹಾರ ಧನ ಸಾಕಾಗುವುದಿಲ್ಲ ಹಾಗಾಗಿ ಹಾನಿಯಾದ ಅಂಶವನ್ನು ಲೆಕ್ಕಹಿಡಿದುಕೊಂಡು ಸರಿಯಾದ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಸರಕಾರವನ್ನು […]

ನೇತ್ರಾವತಿ ನದಿ ಉಳಿಸಲು ವಿವಿಧ ಸಂಘಟನೆಗಳಿಂದ ಪಂಪ್‌ವೆಲ್‌ನಲ್ಲಿ ರಸ್ತೆ ತಡೆ ಚಳವಳಿ

Thursday, October 15th, 2015
Yethina Hole pumpwell

ಮಂಗಳೂರು : ರಾಜ್ಯ ಸರಕಾರ ಎತ್ತಿನ ಹೊಳೆ ಯೋಜನೆಗೆ ಮಣೆಹಾಕಿ ಜಿಲ್ಲೆಯ ಜನತೆಯನ್ನು ಮೋಸ ಮಾಡುತ್ತಿರುವುದರ ವಿರುದ್ದ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟ,ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರಿನ ಪಂಪ್‌ವೆಲ್‌ನಲ್ಲಿ ಇಂದು ಗುರುವಾರ ರಸ್ತೆ ತಡೆ ಚಳವಳಿ ನಡೆಸಲಾಯಿತು. ಬೆಳಗ್ಗೆ 10 ಗಂಟೆಯಿಂದ ಪಂಪ್‌ವೆಲ್‌ ಜಂಕ್ಷನ್‌ನಲ್ಲಿ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ ಸಂಚಾರಕ್ಕೆ ತಡೆ ಉಂಟು ಮಾಡಿ ಸುಮಾರು 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ಚಳವಳಿ ಪ್ರತಿಭಟನೆಯಲ್ಲಿ ಸ್ವಾಮೀಜಿಗಳು, ಶಾಸಕರು , ಧಾರ್ಮಿಕ ಮುಖಂಡರು, ಕರಾವಳಿ […]