ಐಪಿಎಲ್ ಬಹುಮಾನ ಮೊತ್ತ ಅರ್ಧರಷ್ಟು ಕುಸಿತ : ಕಾರಣ ಕೊಟ್ಟ ಬಿಸಿಸಿಐ
Wednesday, March 4th, 2020ಮುಂಬೈ : ಭಾರತದ ಆರ್ಥಿಕ ಹಿಂಜರಿತದ ಬಿಸಿ ಇದೀಗ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೂ (ಬಿಸಿಸಿಐ) ತಟ್ಟಿದಂತಿದ್ದು, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಕ್ಔಟ್ ಹಂತ ತಲುಪಿದ ತಂಡಗಳಿಗೆ ನೀಡಲಾಗುವ ಬಹುಮಾನ ಮೊತ್ತದಲ್ಲಿ ಶೇ. 50 ರಷ್ಟನ್ನು ಕಡಿಮೆ ಮಾಡಲು ಮುಂದಾಗಿದೆ. 2008ರಲ್ಲಿ ಶುರುವಾದ ಐಪಿಎಲ್ ಟೂರ್ನಿಯು ಜಗತ್ತಿನ ಉಳಿದೆಲ್ಲಾ ಟಿ20 ಲೀಗ್ಗಳಿಗೆ ಹೋಲಿಸಿದರೆ ಆಟಗಾರರು ಮತ್ತು ಫ್ರಾಂಚೈಸಿಗಳಿಗೆ ಹಣದ ಹೊಳೆಯನ್ನೇ ಹರಿಸಿದೆ. ಆದರೆ, ಇದೇ ಮೊದಲ ಬಾರಿ […]