ಚರಂಡಿ, ರಸ್ತೆ ಇಲ್ಲದ ಮಂಗಳೂರು ನಗರ : ಬಿ. ಕೆ. ಇಮ್ತಿಯಾಜ್

Saturday, November 2nd, 2019
B.K-Ismail

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ – 2019ರ ಅಂಗವಾಗಿ 25ನೇ ದೇರೆಬೈಲ್ ಪಶ್ಚಿಮ ವಾರ್ಡಿನ ಚುನಾವಣಾ ಸಭೆಯನ್ನು ಸುಂಕದಕಟ್ಟೆ ಉರ್ವಸ್ಟೋರ್‌ನಲ್ಲಿ ತಾ. 01-11-2019ರಂದು ಸಂಜೆ 6ಕ್ಕೆ ಜರುಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಿವೈಎಫ್‌ಐ ಜಿಲ್ಲಾಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್‌ರವರು ನೆರವೇರಿಸಿದರು. ಮುಂದುವರಿದು ಮಾತನಾಡುತ್ತಾ, ಮಂಗಳೂರನ್ನು ಶಿಕ್ಷಣದ ರಾಜಧಾನಿ, ವಾಣಿಜ್ಯದ ರಾಜಧಾನಿ ಎಂದು ಹೇಳುತ್ತಾರೆ. ಆದರೆ ಮಂಗಳೂರು ನಗರ ಜಗತ್ ವಿಖ್ಯಾತ ಆಗುವ ಬದಲು ಜಗತ್ ಕುಖ್ಯಾತವಾಗಿ ಮುಂದುವರಿಯುತ್ತಿದೆ. ಉದ್ಯೋಗ ನೀಡಲು, ಶಿಕ್ಷಣ ನೀಡಲು, ನಗರಾಭಿವೃದ್ಧಿ ಮಾಡಬೇಕಾದ ಮಂಗಳೂರು […]

ಬ್ರಿಟಿಷರಿಗೆ ಇದ್ದಷ್ಟು ಕಾಳಜಿ ನಮ್ಮನ್ನಾಳುವ ರಾಜ್ಯ ,ಕೇಂದ್ರ ಸರಕಾರಗಳಿಗಿಲ್ಲ: ಬಿ.ಕೆ ಇಮ್ತಿಯಾಜ್

Friday, July 27th, 2018
protest

ಮಂಗಳೂರು: ದ.ಕ ಜಿಲ್ಲೆ ಸೇರಿದಂತೆ ಹತ್ತಿರದ ಆರೇಳು ಜಿಲ್ಲೆಯ ಬಡವರ ಎರಡು ಕಣ್ಣುಗಳಂತಿರುವ ಸರಕಾರಿ ಆಸ್ಪತ್ರೆ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯ ಸ್ಥಿತಿ ಚಿಂತಾಜನಕವಾಗಿದೆ. ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಹಲವು ರೀತಿಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಆಸ್ಪತ್ರೆಯನ್ನು ಸ್ಥಾಪಿಸಿದಂತಹ ಸಂದರ್ಭದಲ್ಲಿ ಈ ಜಿಲ್ಲೆಯ ಬಡವರ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟು ಕಾಳಜಿ ನಮ್ಮನ್ನಾಳುವ ರಾಜ್ಯ, ಕೇಂದ್ರ ಸರಕಾರಗಳಿಗಿಲ್ಲ ಅನ್ನೋದೆ ಬಹಳ ವಿಷಾದನೀಯ ಎಂದು ಡಿವೈಎಫ್ಐ ಜಿಲ್ಲಾದ್ಯಕ್ಷ ಬಿ.ಕೆ ಇಮ್ತಿಯಾಜ್ ಇಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ […]

ಪಲ್ಗುಣಿ ನದಿ ಮಾಲಿನ್ಯದ ವಿರುದ್ಧ ಮಂಗಳೂರಿನಲ್ಲಿ ಪ್ರತಿಭಟನಾ ಜಾಥಾ

Wednesday, January 24th, 2018
palguni

ಮಂಗಳೂರು:`ಜೀವನದಿ ಪಲ್ಗುಣಿ ಉಳಿಸಿ’ ಘೋಷಣೆಯೊಂದಿಗೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಯಿತು. ಜಾಥಾದ ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಲ್ಗುಣಿ ನದಿಯ ನೀರಿನ ಮೂಲವಾಗಿರುವ ತೋಕೂರು ಹಳ್ಳಕ್ಕೆ ಕೈಗಾರಿಕಾ ತ್ಯಾಜ್ಯ ಹರಿಸುತ್ತಿರುವ ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು. ತೋಕೂರು ಹಳ್ಳದ ದಡದಲ್ಲಿರುವ ರುಚಿಗೋಲ್ಡ್, ಅದಾನಿ ವಿಲ್ಮ, ಅನುಗ್ರಹ, ಯು.ಬಿ.ಬಿಯರ್ ಮುಂತಾದ ಕೈಗಾರಿಕಾ ಘಟಕಗಳು ನಿಯಮ ಮೀರಿ ನದಿಯ ನೀರಿನ ಮೂಲಗಳಿಗೆ ತಮ್ಮ ವಿಷಯುಕ್ತ […]