ವಂದನಾ ರಾಣಿ, ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಪ್ರದೇಶದ ಅಗ್ರಗಣ್ಯರ ಪಟ್ಟಿಯಲ್ಲಿ

Tuesday, March 29th, 2022
Vandana Rani

ಮಂಗಳೂರು  : ಭರತಾಂಜಲಿಯ ಹಿರಿಯ ಶಿಷ್ಯೆಯರಲ್ಲಿ ಒಬ್ಬಳಾದ  ವಂದನಾ ರಾಣಿ, ಇವರು ಕೆಎಸ್‌ಇಇಬಿ ನಡೆಸಿದ ವಿದ್ವತ್ ಅಂತಿಮ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ದಕ್ಷಿಣ ಕನ್ನಡ ಪ್ರದೇಶದಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಆಕೆಯ ಭರತನಾಟ್ಯದ ಪಯಣದಲ್ಲಿ ಹದಿನಾಲ್ಕು ವರ್ಷಗಳ ಕಾಲ ನಿರಂತರ ಪರಿಶ್ರಮ, ಕೊನೆಯಿಲ್ಲದ ಉತ್ಸಾಹ ಮತ್ತು ಸಾಟಿಯಿಲ್ಲದ  ಅಭ್ಯಾಸಗಳು ಈ ಗಮನಾರ್ಹ ಸಾಧನೆಯನ್ನು ಸಾಧ್ಯವಾಗಿಸಿದೆ! ವಂದನಾ ರಾಣಿ, ಶ್ರೀ ಕೇದಿಗೆ ವಸಂತ ರಾವ್ ಮತ್ತು ಶ್ರೀಮತಿ ರೂಪಾ ರಾಣಿ ಅವರ ಪುತ್ರಿ. ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಮತ್ತು […]

ಯಕ್ಷಗಾನದಲ್ಲೂ ಡಬ್ಲ್ಯೂಡಬ್ಲ್ಯೂಇ: ಹಿರಿಯ ಕಲಾವಿದರ ಅಸಮಾಧಾನ

Wednesday, January 17th, 2018
yakshagana

ಮಂಗಳೂರು: ಇತ್ತೀಚೆಗೆ ಕರಾವಳಿಯ ಗಂಡುಕಲೆ ಹಾಗೂ ಸಾಂಪ್ರದಾಯಿಕ ಕಲೆ ಯಕ್ಷಗಾನದಲ್ಲೂ ಕೂಡಾ ವಿಭಿನ್ನ ಪ್ರಯೋಗಗಳು ಕಂಡುಬರುತ್ತಿದ್ದು, ಕೆಲವು ಸನ್ನಿವೇಶಗಳು ವಿವಾದವನ್ನೇ ಸೃಷ್ಟಿಸಿವೆ. ಇದೀಗ ಮತ್ತೊಂದು ಪ್ರಸಂಗದ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಡಗುತಿಟ್ಟಿನ ಡೇರೆ ಮೇಳವೊಂದು ಪ್ರದರ್ಶಿಸಿರುವ ‘ಪುಷ್ಪ ಚಂದನ’ದ ದೃಶ್ಯ ಇದು ಎನ್ನಲಾಗಿದ್ದು ಪಾತ್ರಧಾರಿಯೊಬ್ಬ ಡಬ್ಲ್ಯೂಡಬ್ಲ್ಯೂಇ ಮಾದರಿಯಲ್ಲಿ ಯುದ್ಧ ಮಾಡುವ ದೃಶ್ಯ ಚರ್ಚೆಗೆ ಗ್ರಾಸವಾಗಿದೆ. ಪ್ರಬುದ್ಧ ಕಲೆಗಳಲ್ಲೊಂದಾದ ಯಕ್ಷಗಾನ ಹಲವು ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಇಲ್ಲಿನ ನೃತ್ಯ, ಹಾಡು, ಮಾತುಗಾರಿಕೆ, ವೇಷಭೂಷಣಕ್ಕೆ ಅದರದ್ದೇ ಪರಂಪರೆಯಿದೆ. ಇಲ್ಲಿ […]

ಭರತನಾಟ್ಯ ಎಂಬುದು ಇನ್ಸ್ಟಂಟ್ ಕಾಫಿ ಅಲ್ಲ: ಮಂಗೇಶ್ ಭಟ್

Saturday, January 8th, 2011
ದುರ್ಗಾಂಬಾ ನೃತ್ಯನಿಕೇತನ ನಾಟ್ಯಾಲಯ

ಮಂಗಳೂರು, ಜ 7: ಮಂಗಳೂರಿನ ಆಕಾಶಭವನದಲ್ಲಿ ಶ್ರೀ ದುರ್ಗಾಂಬಾ ನೃತ್ಯನಿಕೇತನ ನಾಟ್ಯಾಲಯವನ್ನು ಶುಕ್ರವಾರ ನೃತ್ಯಶಿಕ್ಷಕಿ ಚಿತ್ರಲೇಖಾ ಶೆಟ್ಟಿ  ಉದ್ಘಾಟಿಸಿದರು. ವ್ಯಕ್ತಿಯ ಬಾಳಿನಲ್ಲಿ ಬಾಲ್ಯ ಎಂಬುದು ಅಮೂಲ್ಯ ಸಮಯ. ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಇದೇ ಸುಸಂದರ್ಭ. ಮಕ್ಕಳು ಜನ್ಮತಃ ಪ್ರತಿಭಾವಂತರು. ಅವರಿಗೂ ಸೂಕ್ತ ಮಾರ್ಗದರ್ಶನ ನೀಡಿದರೆ ಅವರ ಪ್ರತಿಭೆಯನ್ನು ಹೊರಗೆಡಹಬಹುದು. ಭರತನಾಟ್ಯ ಇನ್ಸ್ಟಂಟ್ ಕಾಫಿ ಅಲ್ಲ. ಅದೊಂದು ಕಲೆ. ಈ ಕಲೆ ಸಿದ್ಧಿಸಲು ಸೂಕ್ತ ಪರಿಶ್ರಮ, ತಾಳ್ಮೆ ಹಾಗೂ ಗುರುವಿನ ಮಾರ್ಗದರ್ಶನ ಮುಖ್ಯ ಎಂದು ಗಣಪತಿ ಹೈಸ್ಕೂಲ್  ನ ಮುಖ್ಯ […]