ತಲಾಖ್ ಬೇಡ, ಗಂಡ ಬೇಕು : ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮಹಿಳೆ
Monday, October 14th, 2019ಶಿವಮೊಗ್ಗ : ತಲಾಖ್ ನೀಡಿದರೆ ಕಠಿಣ ಶಿಕ್ಷೆಗೆ ಗುರಿ ಮಾಡುವ ಕಾನೂನು ದೇಶಾದ್ಯಂತ ಜಾರಿಯಾಗಿದೆ. ಆದರೂ ತಲಾಖ್ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಲೇ ಇವೆ. ಶಿವಮೊಗ್ಗದಲ್ಲಿಯೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ಪತಿಯಿಂದ ತಲಾಖ್ ಶಿಕ್ಷೆಗೆ ಗುರಿಯಾದ ಆಯೇಷಾ ಸಿದ್ದಿಕಿ ತನಗೆ ತಲಾಖ್ ಬೇಡ, ಗಂಡ ಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ತಿಂಗಳು ಆಯೆಷಾ ಸಿದ್ದಿಕಿಗೆ ಪತಿ ಮುಸ್ತಫಾ ಬೇಗ್ ವಾಟ್ಸಪ್ ಮೂಲಕ ತಲಾಖ್ ನೀಡಿದ್ದ. ದುಬೈನಲ್ಲಿ ಕೆಲಸ ಮಾಡುತ್ತಿರುವ ಮುಸ್ತಫಾ ಪತ್ನಿಯೊಂದಿಗೆ ಸಂಬಂಧ ಕಡಿದುಕೊಂಡದ್ದಲ್ಲದೆ, ಆಕೆಗೆ […]