ಡಿವೈಎಫ್ಐ ಮುಖಂಡನ ಮೇಲೆ ಹಲ್ಲೆ ಆರೋಪ: ಮುಖ್ಯ ಪೇದೆ ಅಮಾನತು

Saturday, October 20th, 2018
leader

ಮಂಗಳೂರು: ಡಿವೈಎಫ್ಐ ಮುಖಂಡ ರಿಯಾಜ್ ಮಾಂತೂರು ಮತ್ತು ಅವರ ಸಹೋದರ ಇರ್ಷಾದ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವೇಣೂರು ಠಾಣಾ ಮುಖ್ಯ ಪೇದೆ ತಾರನಾಥ ಅವರನ್ನು ಅಮಾನತು ಮಾಡಲಾಗಿದೆ. ತಾರನಾಥ ಅವರನ್ನು ಅಮಾನತು ಮಾಡಿ ದ.ಕ ಜಿಲ್ಲಾ ಎಸ್ಪಿ ರವಿಕಾಂತೇಗೌಡ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ರಿಯಾಜ್ ಮಾಂತೂರು ಮತ್ತು ಇರ್ಷಾದ್ ಅಕ್ಟೋಬರ್ 2 ರಂದು ವೇಣೂರಿನಲ್ಲಿ ಬೈಕ್ನಲ್ಲಿ ಹೋಗುತ್ತಿದ್ದಾಗ ರಾತ್ರಿ ಪಾಳಿಯಲ್ಲಿದ್ದ ಪೇದೆ ತಾರನಾಥ ಮತ್ತು ಇತರರು ತಡೆದಿದ್ದರು. ರಿಯಾಜ್ ಆ ಸಂದರ್ಭದಲ್ಲಿ […]

ಸುಳ್ಳು ಮೊಕದ್ದಮೆ ಆರೋಪ: ಪೊಲೀಸರ ವಿರುದ್ಧ ಕ್ರಮಕ್ಕೆ ಡಿವೈಎಫ್ಐ ಮನವಿ

Thursday, October 4th, 2018
police

ಮಂಗಳೂರು: ಡಿವೈಎಫ್ಐ ಕಾರ್ಯಕರ್ತ ರಿಯಾಜ್ ಮಾಂತೂರು ಮೇಲೆ ವೇಣೂರು ಬಳಿ ಗಸ್ತಿನಲ್ಲಿದ್ದ ಪೊಲೀಸರು ದೈಹಿಕ ಹಲ್ಲೆ ನಡೆಸಿ ಸುಳ್ಳು ಮೊಕದ್ದಮೆ ದಾಖಲಿಸಿದ್ದಾರೆಂದು ಆರೋಪಿಸಿ ಡಿವೈಎಫ್ಐ ಜಿಲ್ಲಾ ಘಟಕವು ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದೆ. ರಿಯಾಜ್ ಮಾಂತೂರು(28) ಹಲವು ವರ್ಷಗಳಿಂದ ಡಿವೈಎಫ್ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಈತ ಅಕ್ಟೋಬರ್ 2ರಂದು ರಾತ್ರಿ ಗಂಜಿಮಠದಲ್ಲಿರುವ ತನ್ನ ಅಂಗಡಿ ಮುಚ್ಚಿ ಬೆಳ್ತಂಗಡಿಯ ತನ್ನ ಮನೆಗೆ ಸಹೋದರ ಇರ್ಷಾದ್ (18) ಜೊತೆಗೆ ಮೋಟಾರ್ ಸೈಕಲ್ನಲ್ಲಿ ತೆರಳುತ್ತಿದ್ದರು. ಈ ವೇಳೆ ರಾತ್ರಿ 11ರ ಸುಮಾರಿಗೆ ವೇಣೂರು […]