ರೂಪಾಯಿ ಮೌಲ್ಯ ಕುಸಿತ: ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ವಿಚಲಿತ
Wednesday, October 3rd, 2018ನವದೆಹಲಿ: ಭಾರತದ ರೂಪಾಯಿ ಮೌಲ್ಯ ಮತ್ತೆ ಮುಗ್ಗರಿಸಿದ್ದು, ಈ ಬಾರಿ ಇದು ದಾಖಲೆಯ ಕುಸಿತವನ್ನು ಕಂಡಿದೆ. ದಿನದ ಆರಂಭದಲ್ಲೇ ರೂಪಾಯಿ ಕುಸಿತಕ್ಕೆ ಷೇರು ಮಾರುಕಟ್ಟೆ ಸಹ ವಿಚಲಿತವಾಗಿದೆ. ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 73ರ ಗಡಿ ತಲುಪಿದ್ದು ಈ ಮೂಲಕ ದಾಖಲೆಯ ಕುಸಿತವಾಗಿದೆ. ದಿನದ ಆರಂಭಕ್ಕೆ 34 ಪೈಸೆ ಇಳಿಕೆಯಾಗುವ ಮೂಲಕ ರೂಪಾಯಿ ಮೌಲ್ಯ 73.33 ರೂ.ಗೆ ಬಂದು ನಿಂತಿದೆ. ಇದರ ಜೊತೆಗೆ ಅತ್ತ ಸೆನ್ಸೆಕ್ಸ್ 200 ಅಂಕ ಇಳಿಕೆಯಾಗಿ ಆರಂಭದಲ್ಲೇ ಹೂಡಿಕೆದಾರರನ್ನು ಕಂಗಾಲು ಮಾಡಿದೆ. […]