ಇನ್ನಿಲ್ಲವಾದ ದಲಿತರ ಹಿತೈಷಿ ಪೇಜಾವರ ಶ್ರೀ- ಲೋಲಾಕ್ಷ

Monday, December 30th, 2019
vishwesha-thirtha

ಮಂಗಳೂರು : ಪೇಜಾವರ ಶ್ರೀಗಳು ಇನ್ನಿಲ್ಲ ಎಂಬುದನ್ನು ಕೇಳಿ ನಮಗೆ ಅತೀವ ದುಃಖವಾಗಿದೆ. ಶ್ರೀಗಳ ನಿಧನದಿಂದ ಜಗತ್ತಿನಾದ್ಯಂತ ಇರುವ ಅವರ ಶಿಷ್ಯಂದಿರಿಗೆ, ಭಕ್ತಾಭಿಮಾನಿಗಳಿಗೆ ಅತೀವ ದುಃಖವಾಗಿದೆ. ಅವರ ದುಃಖದಲ್ಲಿ ನಾವೂ ಸಹಭಾಗಿಗಳಾಗಿದ್ದೇವೆ. ಡಾ. ಅಂಬೇಡ್ಕರ್ ಚಿಂತನೆಗೆ ತದ್ವಿರುದ್ಧವಾದ ಮಾಧ್ವ ಪರಂಪರೆಯ ಅತ್ಯಂತ ಹಿರಿಯ ಚೇತನವಾಗಿದ್ದ ಶ್ರೀಗಳು, ತಾವು ನಂಬಿದ ತತ್ವಗಳ ಪಾಲನೆ ಪೋಷಣೆಯಲ್ಲೇ ತಮ್ಮ ಜೀವನ ಸವೆಸಿದರೂ ನಿರಂತರ ದಲಿತರ ಹಿತೈಷಿಯಾಗಿದ್ದರು. ತಮ್ಮ ರಾಜಕೀಯ ನಡೆಯಿಂದ ಸದಾ ವಿವಾದಾತ್ಮಕರಾಗುತ್ತಿದ್ದ ಶ್ರೀಗಳು, ತಮ್ಮ ಇಳಿ ವಯಸ್ಸಿನಲ್ಲೂ ತಾವು ನಂಬಿದ […]

ಚಲೋ ಉಡುಪಿ’ ಹಾದಿ ತಪ್ಪಿದೆ, ಮೂಲ ಉದ್ದೇಶವನ್ನು ಮರೆತ ಚಲೋ ಉಡುಪಿ: ಲೋಲಾಕ್ಷ

Wednesday, October 19th, 2016
Lokaksha

ಮಂಗಳೂರು: ‘ಚಲೋ ಉಡುಪಿ’ ಹಾದಿ ತಪ್ಪಿದೆ, ಮೂಲ ಉದ್ದೇಶವನ್ನು ಮರೆತು ಕೃಷ್ಣ ಮಠದ ವಿಷಯವನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ ಕಳವಳ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚಲೋ ಉಡುಪಿ’ ಹಾದಿ ತಪ್ಪಿರುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದಲಿತರ ಸ್ವಾಭಿಮಾನಿ ಹೋರಾಟ ಸಮಿತಿ ಇತ್ತೀಚೆಗೆ ನಡೆಸಿದ ಚಲೋ ಉಡುಪಿ ತನ್ನ ಮೂಲ ಉದ್ದೇಶವನ್ನೇ ಮರೆತಿದೆ. ಚಲೋ ಉಡುಪಿ ಹೋರಾಟದಿಂದ ದಲಿತರ ಆದ್ಯತೆಯ ವಿಚಾರ ಸ್ಥಾನಪಲ್ಲಟಗೊಂಡಿದೆ. ಆ ಕಾರ್ಯಕ್ರಮದ ಘೋಷವಾಕ್ಯ ‘ಆಹಾರ ನಮ್ಮ […]