ಮಂಗಳೂರಿನಿಂದ ಕಾಸರಗೋಡು ಬೇಕಲಕ್ಕೆ ಶೀಘ್ರದಲ್ಲೇ ವಿಮಾನ ಸಂಚಾರ
Monday, February 29th, 2016ಕಾಸರಗೋಡು: ಅಂತರಾಷ್ಟ್ರೀಯ ಪ್ರವಾಸೋದ್ಯಮ ರಂಗದ ಭೂಪಟದಲ್ಲಿ ಸ್ಥಾನ ಪಡೆದಿರುವ ಬೇಕಲ ಪ್ರವಾಸಿ ಕೇಂದ್ರ ದೇಶ, ವಿದೇಶಗಳಲ್ಲಿ ಇನ್ನಷ್ಟು ಪ್ರವಾಸಿಗಳನ್ನು ಆಕರ್ಷಿಸುವ ಗುರಿಯೊಂದಿಗೆ ಬೇಕಲಕೋಟೆ ಪರಿಸರದಲ್ಲಿ ಏರ್ ಸ್ಟ್ರಿಪ್ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ. ಬೇಕಲದಲ್ಲಿ ಏರ್ ಸ್ಟ್ರಿಪ್ ನಿರ್ಮಿಸುವ ಯೋಜನೆಗೆ ಸಿಯಾಲ್ ಸಂಸ್ಥೆ ಈಗಾಗಲೇ ಅಧ್ಯಯನ ನಡೆಸಿ ರಾಜ್ಯ ಸರಕಾರಕ್ಕೆ ವರದಿ ನೀಡಿದೆ. ಇದರಂತೆ ಕನಿಷ್ಠ 50 ಮಂದಿ ಪ್ರಯಾಣಿಕರು ಸಂಚರಿಸುವ ಸೌಕರ್ಯವಿರುವ ಕಿರು ವಿಮಾನ ಸಂಚಾರವನ್ನು ಮಂಗಳೂರಿನ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇಕಲಕ್ಕೆ ಆರಂಭಿಸಲು ಸಿದ್ದತೆ […]