ಡಾ. ಮಂಜುನಾಥ್ ಭಂಡಾರಿಗೆ 2016ನೇ ಸಾಲಿನ ಪ್ರಸಿದ್ಧ ಎಂಜಿನಿಯರ್ ಪ್ರಶಸ್ತಿ
Tuesday, October 18th, 2016ಮಂಗಳೂರು: ಭಾರತೀಯ ಎಂಜಿನಿಯರ್ಗಳ ಸಂಸ್ಥೆಯ ಕರ್ನಾಟಕ ರಾಜ್ಯ ಕೇಂದ್ರ ನೀಡುವ ಪ್ರಸಿದ್ಧ ಎಂಜಿನಿಯರ್ ವರ್ಷದ ಪ್ರಶಸ್ತಿಗೆ 2016ನೇ ಸಾಲಿಗೆ ಭಂಡಾರಿ ಫೌಂಡೇಷನ್ ಮುಖ್ಯಸ್ಥ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮಂಜುನಾಥ್ ಭಂಡಾರಿ ಆಯ್ಕೆಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಅನುಪಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿದ್ದು, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸಿದ್ಧ ಎಂಜಿನಿಯರ್ಗಳು, ಡಿಆರ್ಡಿಒ, ಐಐಎಸ್ಸಿ, ಎನ್ಎಎಲ್, ವಿಎಸ್ಎಸ್ಸಿ ವಿಜ್ಞಾನಿಗಳು, ನಿವೃತ್ತ ಎಂಜಿನಿಯರ್ಗಳು ಪಾಲ್ಗೊಂಡಿದ್ದ ಈ ಸಮಾರಂಭದಲ್ಲಿ ಈ […]