ಸಾರ್ವಜನಿಕ ಜೀವನದಲ್ಲಿ ನಮ್ಮ ಜವಬ್ದಾರಿಗಳನ್ನು ಅರಿತು ನಡೆದಾಗ ಯಾವುದೇ ದುಷ್ಕೃತ್ಯಗಳು ನಡೆಯುವುದಿಲ್ಲ: ರವೀಶ್
Thursday, August 4th, 2016ಬಂಟ್ವಾಳ: ನಮ್ಮ ನಡೆ ನುಡಿಯ ಜೊತೆ ಸಾರ್ವಜನಿಕ ಜೀವನದಲ್ಲಿ ನಮ್ಮ ಜವಬ್ದಾರಿಗಳನ್ನು ಅರಿತು ನಡೆದಾಗ ಯಾವುದೇ ದುಷ್ಕೃತ್ಯಗಳು ನಡೆಯುವುದಿಲ್ಲ ಎಂದು ಬಂಟ್ವಾಳ ಡಿ.ವೈ.ಎಸ್.ಪಿ. ರವೀಶ್ ಹೇಳಿದರು. ಅವರು ಬಂಟ್ವಾಳ ನಗರ ಠಾಣೆಯ ವತಿಯಿಂದ ಮೊಡಂಕಾಪು ಚರ್ಚ್ ಹಾಲ್ನಲ್ಲಿ ನಡೆದ ಮಕ್ಕಳ ಶೋಷಣೆ, ಲೈಂಗಿಕ ಶೋಷಣೆ ಮತ್ತು ಪೋಕ್ಸೊ ಕಾರ್ಯಗಾರ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮನುಷ್ಯರಿಗೆ ಆಸೆ ಅತಿಯಾದಂತೆ ಕೆಟ್ಟ ಚಟಗಳಿಗೆ ದಾಸರಾಗುವುದು ಹೆಚ್ಚಾಗುತ್ತದೆ. ಹಾಗಾಗಿ ಮನುಷ್ಯ ಆಸೆಗಳನ್ನು ಇತಿಮಿತಿಯೊಳಗೆ ಇಟ್ಟುಕೊಂಡು ಬದುಕಬೇಕು. ಎಲ್ಲಾ ಮಕ್ಕಳನ್ನು […]