ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಮೆಡಿಕಲ್ ಫಿಸಿಕ್ಸ್ ನೂತನ ಕೋರ್ಸ್ ಉದ್ಘಾಟನೆ
Saturday, May 19th, 2018ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಮೆಡಿಕಲ್ ಫಿಸಿಕ್ಸ್’ ನೂತನ ಕೋರ್ಸ್ ಉದ್ಘಾಟನೆ ಸಮಾರಂಭವು ಶುಕ್ರವಾರ ವಿವಿಯ ಸಭಾಂಗಣದಲ್ಲಿ ನಡೆಯಿತು. ನೂತನ ಕೋರ್ಸ್‌ನ ಉದ್ಘಾಟನೆಯನ್ನು ಭಾರತ ಸರಕಾರದ ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಮಂಡಲಿಯ ಅಧ್ಯಕ್ಷ ಎಸ್.ಎ.ಭಾರದ್ವಾಜ್ ಅವರು ನೆರವೇರಿಸಿ ಮಾತನಾಡಿ, ದೇಶದ 22 ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯಲ್ಲಿ ವಿಕಿರಣ ವಿಜ್ಞಾನದಲ್ಲಿ ಸ್ನಾತಕಕೋತ್ತರ ಎಂ.ಎಸ್ಸಿ ಕೋರ್ಸ್‌ಗಳನ್ನು ನಡೆಸುತ್ತಿವೆ. ಮೂರು ವರ್ಷದ ಅವಧಿಯ ಈ ಕೋರ್ಸ್ ಅಂತಿಮ ವರ್ಷದಲ್ಲಿ ಒಂದು ವರ್ಷದ ಇಂಟರ್ನ್‌ಶಿಪ್ ಒಳಗೊಂಡಿದೆ. ನೂತನ ಕೋರ್ಸ್ ಯುವ ಜನತೆಯ ಉತ್ತಮ […]