ವೃದ್ಧ ತಾಯಿಗೆ ಮತ್ತು ಮಾನಸಿಕ ಅಸ್ವಸ್ಥೆ ಮಗಳಿಗೆ ಮಂಜೇಶ್ವರ ಸ್ನೇಹಾಲಯ ಸಹಾಯ ಹಸ್ತ
Saturday, September 7th, 2019ಕಾಸರಗೋಡು : ಕಳೆದ ಹಲವು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದ ಮಾನಸಿಕ ಅಸ್ವಸ್ಥೆ ಹಾಗೂ ಆಕೆಯ ತಾಯಿಗೆ ಕೊನೆಗೂ ಮಂಜೇಶ್ವರ ಸ್ನೇಹಾಲಯ ಸಹಾಯ ಹಸ್ತ ಚಾಚಿದೆ. ತಾಯಿ ಮಗಳಿಗಾಗಿ ಊಟ , ನಿದ್ದೆಯಲ್ಲ್ಲೂ ಕಾವಲಾಗಿ ನಿಂತು ಮುಂದೇನು ಎಂಬ ಚಿಂತೆಯಲ್ಲಿದ್ದ ವೃದ್ಧ ಮಾತೆಗೆ ಸ್ನೇಹದ ನೆರಳು ಲಭಿಸಿದ್ದು , ತಾಯಿ ಮತ್ತು ಮಗಳು ಸ್ನೇಹಾಲಯದ ಸ್ನೇಹದಲ್ಲಿ ಸುರಕ್ಷಿತವಾಗುವಂತಾಗಿದೆ. ಕಾಸರಗೋಡು ಮಧೂರು ಗ್ರಾಮಪಂಚಾಯತ್ ನ ಮನ್ನಿಪ್ಪಾಡಿ ಲಕ್ಷಂವೀಡು ಕಾಲನಿಯ 78 ರ ವಯೋ ವೃದ್ದೆ ಪಾರ್ವತಿ ರವರ 47 ರ […]