ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ

Monday, February 8th, 2021
Tobaco

ಮಂಗಳೂರು : ಪುತ್ತೂರು ತಾಲೂಕು ಜಿಲ್ಲಾ ತಂಬಾಕು ನಿಯಂತ್ರಣ ದಳ ಹಾಗೂ ಪುತ್ತೂರು ತಾಲೂಕು ಉತ್ಪನ್ನಗಳ ನಿಯಂತ್ರಣ ತನಿಖಾ ದಳದಿಂದ ಪುತ್ತೂರು ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಸಾರ್ವಜನಿಕ ಸ್ಥಳಗಳಿಗೆ ತಂಬಾಕು ಉತ್ಪನ್ನಗಳ ಸೇವನೆ COTPA 2003 ಕಾಯ್ದೆ ಉಲ್ಲಂಘಿಸುವವರ ಮೇಲೆ ಸೆಕ್ಷನ್ 4 ಹಾಗೂ 6 ಎ ಅಡಿಯಲ್ಲಿ 61 ಪ್ರಕರಣಗಳು ದಾಖಲಿಸಿ 10,970 ದಂಡ ವಿಧಿಸಲಾಗಿದೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕುರಿತು ಜಾಗೃತಿ […]

ಪಾನ್ ಅಂಗಡಿಗಳಿಗೆ ವೃತ್ತ ನಿರೀಕ್ಷಕರ ದಿಢೀರ್ ದಾಳಿ

Monday, July 25th, 2016
Pan shop

ಮಂಜೇಶ್ವರ: ಪಾನ್ ಬೀಡಾ ಮರಾಟ ಮಾಡುತ್ತಿರುವ ಕೆಲವೊಂದು ಅಂಗಡಿಗಳಿಗೆ ಕುಂಬಳೆ ವೃತ್ತ ನಿರೀಕ್ಷಕರು ಭಾನುವಾರ ಮದ್ಯಾಹ್ನ ದಿಢೀರ್ ದಾಳಿ ನಡೆಸಿ ಅನಧಿಕೃತವಾಗಿ ಶೇಖರಿಸಿಡಲಾಗಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡರು. ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಗಮ್ ಪಾನ್ ಸ್ಟಾಲ್ ಎಂಬಲ್ಲಿಂದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳಲಾಯಿತು. ಈ ಸಂಬಂಧ ಉತ್ತರ ಪ್ರದೇಶ ದ ನಿವಾಸಿಯಾಗಿರುವ ಅರವಿಂದ್ ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಇದೇ ರೀತಿ ಹಲವು ಅಂಗಡಿಗಳಿಗೆ ದಾಳಿ ನಡೆದಿದೆ. ಮುಂದಿನ ತಿಂಗಳಿನಲ್ಲಿ ದಾಳಿಯನ್ನು ಇನ್ನಷ್ಟು ವ್ಯಾಪಕಗೊಳಿಸುವುದಾಗಿ ವೃತ್ತ ನಿರೀಕ್ಷಕರು ಪತ್ರಿಕೆಗೆ […]

ಕಾಲೇಜು ಆವರಣದ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಸ್ಟಾಲ್ ಮೇಲೆ ಅಧಿಕಾರಿಗಳ ದಾಳಿ

Thursday, February 14th, 2013
Stall selling tobacco products

ಮಂಗಳೂರು : ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆವರಣದ ಬಳಿ  ಇರುವ ಪಾನ್ ಸ್ಟಾಲ್ ನಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ಇಂದು ಪಾನ್ ಸ್ಟಾಲ್ ಮೇಲೆ ದಾಳಿ ಮಾಡಿ ಮಾರಾಟ ಮಾಡುತ್ತಿದ್ದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಇನ್ನು ಮುಂದೆ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆವರಣದ ಬಳಿಯಿದ್ದ ಪಾನ್ ಸ್ಟಾಲ್ ನವರು […]