ದೆಹಲಿಯ ಪ್ರಸಿದ್ಧ ಸ್ಥಳದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಯ ಸ್ಥಾಪನೆ ಆಗಬೇಕು

Saturday, March 17th, 2018
rani-abaka

ಮಂಗಳೂರು: ದೆಹಲಿ ಕರ್ನಾಟಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣಕನ್ನಡ ಜಿಲ್ಲಾಡಳಿತ ಸಂಯುಕ್ತವಾಗಿ ಆಚರಿಸುತ್ತಿರುವ ರಾಷ್ಟ್ರೀಯ ಅಬ್ಬಕ್ಕ ಉತ್ಸವದ ಆರನೇ ದಿನವಾದ ಇಂದು ತೆಲುಗು ಭಾಷೆಯಲ್ಲಿ ರಾಣಿ ಅಬ್ಬಕ್ಕನ ಕುರಿತು ಶ್ರೀ ಎ.ಎಸ್.ಜಯಚಂದ್ರ ಉಪನ್ಯಾಸ ಮಾಡಿದರು. ರಾಣಿ ಅಬ್ಬಕ್ಕನ ಇತಿಹಾಸವನ್ನು ವಿಷದೀಕರಿಸುತ್ತ ತೆಲುಗು ಮತ್ತು ತುಳು ಭಾಷೆಯ ಆಗಿನ ಕಾಲದ ಸಂಬಂಧದ ಬಗ್ಗೆ ಹೊಸ ಸುಳಿವೊಂದನ್ನು ನೀಡಿದರು. ಮಹಿಳೆಯರ ಅಗಿನ ಜೀವನ ಸ್ಥಿತಿಯ ಬಗ್ಗೆ ವಿವರಿಸುತ್ತ ಮಹಿಳಾ ದಿನಾಚರಣೆಯ ಈ ತಿಂಗಳಿನಲ್ಲಿ ರಾಣಿ ಅಬ್ಬಕ್ಕನ […]

ರಾಣಿ ಅಬ್ಬಕ್ಕನ ಸಾಹಸಮಯ ಜೀವನ ಮಾರ್ಗದರ್ಶನವಾಗಲಿ ರಾಷ್ಟ್ರೀಯ ಅಬ್ಬಕ್ಕಉತ್ಸವದಲ್ಲಿ ಶ್ರೀ ಆಸ್ಕರ್ ಫರ್ನಾಂಡೀಸ್

Thursday, March 15th, 2018
virarani

ಮಂಗಳೂರು: ದೆಹಲಿ ಕರ್ನಾಟಕ ಸಂಘವು ದೇಶದರಾಜಧಾನಿಯಲ್ಲಿಒಂದು ವಾರಗಳ ಕಾಲ ನಿರಂತರ ಕರ್ನಾಟಕದ ರಾಣಿಅಬ್ಬಕ್ಕನ ಉತ್ಸವವನ್ನು ಹಲವಾರು ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿರುವುದು ಶ್ಲಾಘನೀಯ, ಮುಖ್ಯವಾಗಿ ದೇಶದ ಇತರ ಭಾಷಿಗರಿಗೆ ರಾಣಿಅಬ್ಬಕ್ಕನನ್ನು ಪರಿಚಯಿಸುತ್ತಿರುವುದು ಅಗತ್ಯವಾಗಿಆಗಬೇಕಾದ ಕೆಲಸವಾಗಿದೆ ಎಂದು ರಾಜ್ಯಸಭಾ ಸದಸ್ಯ ಶ್ರೀ ಆಸ್ಕರ್ ಫರ್ನಾಂಡೀಸ್ ಹೇಳಿದರು. ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿರುವರಾಣಿಅಬ್ಬಕ್ಕನಒಂದು ನೆನಪನ್ನು ನಾವು ಈಗ ಮಾಡುತ್ತಿದ್ದೇವೆ. ಅವರ ಶೌರ್ಯ, ಸಾಹಸ, ಪ್ರತಿಭೆ ನಮ್ಮನ್ನು ಹುರಿದುಂಬಿಸುತ್ತದೆ. ಎಲ್ಲರಿಗೂ ಕೂಡಾ ಅಬ್ಬಕ್ಕನ ಒಂದು ಸಾಹಸಮಯಜೀವನ ಮಾರ್ಗದರ್ಶನವಾಗಲಿ, ನಮ್ಮದೇಶ ಬಹಳ ಶಕ್ತಿಯುತವಾದ ಹಾಗೂ ಸಂಪದ್ಭರಿತವಾದದೇಶವಾಗಿತ್ತು.ಆದರೆ […]

ಸಾರಾ ಅಬೂಬಕ್ಕರ್, ವಿನಯಾ ಪ್ರಸಾದ್‌ಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ

Monday, February 5th, 2018
abakka

ಮಂಗಳೂರು: ಅಬ್ಬಕ್ಕ ಉತ್ಸವ ಪ್ರಚಾರ ಸಮಿತಿಯ ಆಶ್ರಯದಲ್ಲಿ ಎರಡು‌‌ ದಿನಗಳ ಕಾಲ ನಡೆದ ಅಬ್ಬಕ್ಕ‌ ಉತ್ಸವ ನಿನ್ನೆ ತೆರೆ ಕಂಡಿತು. ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಆಹಾರ ಸಚಿವ ಯು.ಟಿ. ಖಾದರ್, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಮೇಯರ್ ಕವಿತಾ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಸಾಹಿತಿ ಸಾರಾ ಅಬೂಬಕ್ಕರ್ ಹಾಗೂ ಚಿತ್ರನಟಿ ವಿನಯಾ ಪ್ರಸಾದ್ ಅವರಿಗೆ ರಾಣಿ ಅಬ್ಬಕ್ಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮುಂದಿನ ವರ್ಷ ಅಬ್ಬಕ್ಕ ಉತ್ಸವವನ್ನು […]