ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ : ರಾಜ ಬೆಳ್ಚಪ್ಪಾಡರು
Thursday, April 16th, 2015ತೌಡುಗೋಳಿ (ನರಿಂಗಾನ): ಆಧುನಿಕತೆ ಬೆಳೆದರೂ ದೈವದೇವರಲ್ಲಿ ನಂಬಿಕೆ ಕಡಿವೆಯಾಗಲಿಲ್ಲ, ಹತ್ತು ಜನ ಸೇರಿದರೆ ಮಣ್ಣಿನ ಪಾವಿತ್ಯತೆ ಹೆಚ್ಚುತ್ತದೆ ಎನ್ನುವುದಕ್ಕೆ ತೌಡುಗೋಳಿಯ ಶ್ರೀ ದುರ್ಗಾ ದೇವಿಯ ಸಾನಿಧ್ಯವೇ ಸಾಕ್ಷಿ ಎಂದು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ರಾಜ ಬೆಳ್ಚಪ್ಪಾಡ ಹೇಳಿದರು. ಅವರು ತೌಡುಗೋಳಿಯ ಶ್ರೀ ದುರ್ಗಾ ದೇವಿ ಕ್ಷೇತ್ರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕ್ಷೇತ್ರದ ನವೀಕರಣಕ್ಕಾಗಿ ಜೀರ್ಣೋದ್ಧಾರ ಸಮಿತಿ ರಚನೆ ಹಾಗೂ ಧಾರ್ಮಿಕ ಸಭೆsಯನ್ನು ಉಧ್ಘಾಟಿಸಿ ಮಾತನಾಡಿದರು. ಧಾರ್ಮಿಕತೆಯಲ್ಲಿ ಒಗ್ಗಟ್ಟು […]