ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ

Thursday, November 2nd, 2017
expert collage

ಮಂಗಳೂರು: ಜಾಗತೀಕರಣ ಸದಂರ್ಭದಲ್ಲಿ ಕನ್ನಡಿಗರಿಗೆ ಬದುಕಲು ಸೂಕ್ತವಾದ ವಾತಾವರಣವನ್ನು ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚು ಸೃಷ್ಟಿಸಿದರೆ ಮಾತೃಭಾಷೆಗೆ ನಿಜವಾಗಿಯೂ ಗೌರವ ಕೊಟ್ಟಂತೆ ಆಗುತ್ತದೆ ಎಂದು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರಭಟ್ ಹೇಳಿದರು. ಅವರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಕನ್ನಡವನ್ನು ಮಾತನಾಡುವ ಮೂಲಕ ಮಾತ್ರ ಕನ್ನಡವನ್ನು ಬೆಳಗಿಸುವುದು ಅಷ್ಟೇ ಅಲ್ಲ ಕನ್ನಡ ಭಾಷೆಯನ್ನು ಅವಲಂಬಿಸಿರುವ ಕನ್ನಡಿಗರ ಬದುಕಿನಲ್ಲಿ ಜೀವನವನ್ನು […]

ಎಕ್ಸ್ ಪರ್ಟ್ ವೃತ್ತಿ ಮಾರ್ಗದರ್ಶನ ಕಾರ್ಯಾಗರದಲ್ಲಿ ಡಾ| ಕೆ. ಮೋಹನ್ ಪೈ

Monday, October 30th, 2017
expert collage

  ಮಂಗಳೂರು: ನಮ್ಮ ಬಾಳ್ವೆಯಲ್ಲಿ ಉತ್ತಮ ಅಧ್ಯಯನ ಮತ್ತು ಉತ್ತಮ ಅಧ್ಯಾಪನ ಇವೆರಡು ಜೀವಮಾನ ಸ್ನೇಹಿಗಳು ಎಂದು ಎಜೆ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಇಲ್ಲಿನ ಪ್ರೊ.ಡಾ| ಕೆ. ಮೋಹನ್ ಪೈ ರವರು ಹೇಳಿದರು. ಅವರು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು ಮಂಗಳೂರು ಮತ್ತು ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ ಟ್ರಸ್ಟ್ ಇವರ ಜಂಟಿ ಆಶ್ರಯದಲ್ಲಿ ಕೂಟಕ್ಕಳ ಸಭಾಂಗಣದಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ೨೦೧೭ ವನ್ನು ಉದ್ಟಾಟಿಸಿ ಮಾತನಾಡಿದರು. ಸಮಾಜದಲ್ಲಿ ಕೌಶಲ್ಯ ಆಧಾರಿತ ವೃತ್ತಿಯು ಉದ್ಯೋಗದಲ್ಲಿ […]