ಆಶ್ರಫ್ ಕೊಲೆ ಪ್ರಕರಣದಲ್ಲಿ ಹಿಂದು ಯುವಕರನ್ನು ಫಿಕ್ಸ್ ಮಾಡಲಾಗಿದೆ
Thursday, July 13th, 2017ಮಂಗಳೂರು : ಶರತ್ ಅಂತಿಮ ಯಾತ್ರೆಯ ಸಂದರ್ಭ ಕೇಸ್ ದಾಖಲಿಸಿದ ಹಿಂದು ಸಂಘಟನೆಗಳ ಪ್ರಮುಖರು ಮೇಲಿನ ಕೇಸ್ಗಳನ್ನು ತಕ್ಷಣ ಹಿಂಪಡೆಯಬೇಕು. ಶರತ್ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡಿಯೂರಪ್ಪರವರು ಗುರುವಾರ ಶರತ್ರವರ ಮನೆಗೆ ಭೇಟಿ ನೀಡಲಿದ್ದಾರೆ. ಬಂಟ್ವಾಳ ಕ್ಷೇತ್ರ ಬಿಜೆಪಿ ಹಾಗೂ ಸಂಸದರ ಮೂಲಕ ಮೃತ ಶರತ್ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ಧನ ನೀಡಲು ನಿರ್ಧರಿಸಿದ್ದೇವೆ ಎಂದು ಅವರು ಬುಧವಾರ ಪತ್ರಿಕಾಘೋಷ್ಠಿಯಲ್ಲಿ […]