ಶಿವರಾತ್ರಿಯ ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದ
Saturday, March 5th, 2016ಮಂಗಳೂರು : ಹಿಮಾಲಯ ಪರ್ವತಗಳಲ್ಲೇ ಪವಿತ್ರವಾದ ಶಿವನ ಸ್ಥಾನ ಇರುವ ಪರ್ವತ ಕೈಲಾಸ. ಶಿವ ಲಯಕರ್ತ, ಭಕ್ತಿ ದೇವರು. ಶಿವನ ಮಗ ಕುಮಾರ ವೀರಭದ್ರ-ಕೆಟ್ಟ ಪಾಪಗಳನ್ನು ನಾಶಮಾಡುವವನು. ಕೆಟ್ಟ ಮನಸ್ಥಿತಿಯುಳ್ಳವನನ್ನು ಛೇದನಮಾಡುವುದು ಶಿವನ ಸೇನಾಧಿಪತಿ ವೀರಭದ್ರೇಶ್ವರ. ಗಣಪತಿ ವಿಘ್ನ ನಿವಾರಕ. ದಕ್ಷಿಣಾಕಾರ ಮತ್ತು ಆರ್ಧಸುತ್ತು ಪ್ರದಕ್ಷಿಣೆ ಶಿವ ದೇವಾಲಯದಲ್ಲಿ ಮಾತ್ರ. ಶಿವನು ಸ್ಮಶಾನಾವಾಸಿಯಾದ ಕಾರಣ ನಮಗೆ ಬಂದ ದೃಷ್ಟಿಯನ್ನು ಶಿವನು ತೆಗೆಯುವನು ಎಂಬ ನಂಬಿಕೆ. ಮಹಾ ಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ […]