ಪುರಸಭೆಗೆ 39.95 ಲಕ್ಷ ರೂಪಾಯಿ ಎಸ್ಈಝೆಡ್ ಠೇವಣಿ ಬಾಕಿ

Wednesday, March 6th, 2013
msez

ಮಂಗಳೂರು : ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯಿಂದ ಬಂಟ್ವಾಳ ಪುರಸಭೆಗೆ ರೂ.39.95 ಲಕ್ಷ ಠೇವಣೆ ಹಣ ಸಂದಾಯವಾಗದೇ ಬಾಕಿಯಾಗಿರುವ ವಿಚಾರವೊಂದು ಮಾಹಿತಿ ಹಕ್ಕು ಕಾಯಿದೆಯಡಿ ಬಯಲುಗೊಂಡಿದೆ. ಕಚೇರಿ ಮುಖ್ಯಸ್ಥರು ಮೂರು ಸಲ ನೋಟೀಸ್ ಜಾರಿ ಮಾಡಿದ್ದರೂ, ಸೆಝ್ ಅಧಿಕಾರಿಗಳು ಮಾತ್ರ ಠೇವಣಿ ಇಟ್ಟಿರಲಿಲ್ಲ. ಕಂಪೆನಿಯವರ ನಿರ್ಲಕ್ಷ್ಯಕ್ಕೆ ರೋಸಿ ಹೋದ ಅಧಿಕಾರಿಗಳು ಇದೀಗ ಪೊಲೀಸ್ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ. ಮಂಗಳೂರು “ಶೇಷ ಆರ್ಥಿಕ ವಲಯ ಯೋಜನೆಗೆ ಸರಪಾಡಿ ಎಂಬಲ್ಲಿ ನೇತ್ರಾವತಿ ನದಿಯಿಂದ ನೀರಿನ ಪೈಪುಲೈನ್ ಅಳವಡಿಸುವ ಕಾಮಗಾರಿ […]

ಎಂಎಸ್‌ಇಝಡ್ ಕಾಮಗಾರಿ ವಿರೋದಿಸಿ ಪೆರ್ಮುದೆ ಗ್ರಾಮಸ್ಥರಿಂದ ಪಂಚಾಯತ್ ಮುತ್ತಿಗೆ

Friday, July 22nd, 2011
Permude Grama Panchayath

ಮಂಗಳೂರು : ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿ ಪದವಿನಲ್ಲಿ  ಮಂಗಳೂರು ವಿಶೇಷ ಆರ್ಥಿಕ ವಲಯ ದಿಂದ ಅಕ್ರಮವಾಗಿ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಬೆಳಗ್ಗೆ  ಗ್ರಾಮಸ್ಥರು ಪೆರ್ಮುದೆ ಗ್ರಾಪಂಗೆ ಮುತ್ತಿಗೆ ಹಾಕಿದರು. ಸೆಝ್‌ನ ದ್ವಿತೀಯ ಹಂತಕ್ಕಾಗಿ ಅಧಿಸೂಚನೆಗೊಂಡಿದ್ದ 2,035 ಎಕರೆ ಯಲ್ಲಿ ಸರಕಾರ ಇತ್ತೀಚೆಗೆ 1988 ಎಕರೆಯ ಅಧಿಸೂಚನೆಯನ್ನು ರದ್ದು ಗೊಳಿಸಿತ್ತು. ಅಧಿಸೂಚನೆ ರದ್ದುಗೊಳ್ಳದ 38 ಎಕರೆ ಭೂಮಿಯಲ್ಲಿ ಕಳೆದ ವರ್ಷ ಎಂಎಸ್‌ಇಝಡ್ ರಸ್ತೆಗೆಂದು ಹೇಳಿ ಸ್ವಾಧೀನಪಡಿಸಿದ್ದ ನಾಲ್ಕು ಎಕರೆ ಭೂಮಿಯೂ ಸೇರಿದೆ. ಸರಕಾರದಿಂದ […]