ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನವು ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ : ರೀಟಾ ನರೋನ್ಹಾ
Sunday, August 24th, 2014ಮಂಗಳೂರು : ಸಮಾಜ ಕಾರ್ಯ ಶಿಕ್ಷಣದಲ್ಲಿ ಕ್ಷೇತ್ರ ಅಧ್ಯಯನ ಮಾಡುವಾಗ ಮಾನವ್ಯ ಸಂಬಂಧ ಅತೀ ಅಗತ್ಯ ಎಂದು ರೋಶನಿ ನಿಲಯದಲ್ಲಿ ನಡೆದ ಸಮಾಜ ಕಾರ್ಯ ಮತ್ತು ಶಿಕ್ಷಣಕ್ಕೆ ಸಂಭಂಧಪಟ್ಟ ವಿಚಾರಗೋಷ್ಠಿಯಲ್ಲಿ ಸಮಾಜ ಕಾರ್ಯ ವಿಧ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಡಿ ಸಂಸ್ಥೆ ಹಾಗೂ ರೋಶನಿ ನಿಲಯ ಸಹಭಾಗಿತ್ವದಲ್ಲಿ ಆಯೋಜಿಸಿದ ಎಂ.ಎಸ್.ಡಬ್ಲು ಕ್ಷೇತ್ರ ಅಧ್ಯಯನದ ಪೂರ್ವಸಿದ್ದತಾ ಕಾರ್ಯಕ್ರಮವನ್ನು ಆಗಸ್ಟ್ 24 ರಂದು ನಡೆಸಲಾದ ಸಂದರ್ಭದಲ್ಲಿ ಫ್ರೊಫೆಸರ್ ರೀಟಾ ನರೋನ್ಹಾ ರವರು ಭಾಗವಹಿಸಿ, ಸಮಾಜ ಕಾರ್ಯ ಅಧ್ಯಯನಕ್ಕೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ […]