Blog Archive

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರ

Monday, October 9th, 2017
CAMBRIDGE ENGLISH CENTRE

ಮೂಡಬಿದಿರೆ: ಯು.ಕೆ.ಯ ಕೇಂಬ್ರಿಡ್ಜ್ ಇಂಗ್ಲೀಷ್ ಅಸೆಸ್‍ಮೆಂಟ್ ಸಂಸ್ಥೆ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಕೇಂಬ್ರಿಡ್ಜ್ ಇಂಗ್ಲೀಷ್ ಪರೀಕ್ಷಾ ಕೇಂದ್ರವನ್ನು ಪ್ರಾರಂಬಿಸಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯು.ಕೆ.ಯ ಕೇಂಬ್ರಿಡ್ಜ್ ಇಂಗ್ಲೀಷ್ ಅಸೆಸ್‍ಮೆಂಟ್ ಸಂಸ್ಥೆಯ ಅತ್ಯುತ್ತಮ 50 ತರಬೇತಿ ಕೇಂದ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರತಿಷ್ಠಾನದ 162 ವಿದ್ಯಾರ್ಥಿಗಳು ಕೇಂಬ್ರಿಡ್ಜ್ ಇಂಗ್ಲೀಷ್ ತರಬೇತಿಯ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿತು. ವಿದ್ಯಾರ್ಥಿಗಳಲ್ಲಿ ಆಂಗ್ಲ ಭಾಷಾ ಕಲಿಕಾ ಸಾಮಥ್ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಇಂಜಿನಿರಿಂಗ್, ಪದವಿ ಹಾಗೂ ಎಮ್.ಬಿ.ಎ ವಿದ್ಯಾರ್ಥಿಗಳಿಗಾಗಿ ಬ್ಯುಸಿನಸ್ […]

ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಆಳ್ವಾಸ್ ಗೆ ಸಮಗ್ರ ಪ್ರಶಸ್ತಿ

Tuesday, September 5th, 2017
Alvas champions

ಮುಡುಬಿದಿರೆ: ದಾವಣಗೆರೆಯ ಕೆಇಬಿ ಇಂಜಿನಿಯರ್ ಅಸೋಸಿಯೇಶನ್ ಹಾಲ್ ನಲ್ಲಿ ಜಿಲ್ಲಾ ವೇಟ್ ಲಿಪ್ಟಿಂಗ್ ಅಸೋಸಿಯೇಷನ್, ರಾಜ್ಯ ವೇಟ್ ಲಿಪ್ಟರ್ ಅಸೋಸಿಯೇಸನ್ ಸಹ ಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವೇಟ್ ಲಿಪ್ಟಿಂಗ್ ಸ್ಪರ್ಧೆ ಯಲ್ಲಿ ಆಳ್ವಾಸ್ ಕಾಲೇಜ್ ತಂಡ ವೇಟ್ ಲಿಪ್ಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಳ್ವಾಸ್ ಕಾಲೇಜಿನ ಸ್ವಸ್ತಿಕ್ ಶೆಟ್ಟಿ ಸ್ನ್ಯಾಚ್ ನಲ್ಲಿ 115, ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 150 ಕೆ.ಜಿ.ಭಾರ ಎತ್ತಿದ ಸಾಧನೆ ಮಾಡಿದರು. ಸೀನಿಯರ್ ವಿಭಾಗದ ಬೆಸ್ಟ್ ಲಿಪ್ಟರ್ ಪ್ರಶಸ್ತಿಗೆ ಅವರು ಬಾಜನರಾದರು. ಆಳ್ವಾಸ್ ಕಾಲೇಜಿನ […]

ರಾಜ್ಯ ಪವರ್‍ಲಿಫ್ಟಿಂಗ್ : ಆಳ್ವಾಸ್‍ಗೆ ಸಮಗ್ರ ತಂಡ ಪ್ರಶಸ್ತಿ

Monday, June 12th, 2017
Alvas-Powerlifting

ಮೂಡುಬಿದಿರೆ: ಮಂಗಳೂರು ಪುರಭವನದಲ್ಲಿ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಜೂನ್ 10, 11ರಂದು ಜರುಗಿದ ಕರ್ನಾಟಕ ರಾಜ್ಯ ಪವರ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜು ಮಹಿಳಾ ವಿಭಾಗದಲ್ಲಿ ಪ್ರಥಮ ತಂಡ ಪ್ರಶಸ್ತಿ ಹಾಗೂ ಪುರುಷರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಆಳ್ವಾಸ್ ಮಹಿಳಾ ವಿಭಾಗದಲ್ಲಿ ಭವಿಷ್ಯ ಪೂಜಾರಿ ಮೂರು ರಾಜ್ಯ ದಾಖಲೆ ಮಾಡಿದರೆ, ಮರಿನಾ ದೇವಿ ಮೂರು ಹೊಸದಾಖಲೆ ಮಾಡಿ ಕೂಟದ ಬಲಿಷ್ಠ ಮಹಿಳೆ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. […]