ದಂಪತಿಗಳ ಮುನಿಸಿಗೆ ಈ ಗ್ರಹಣ ಕಾಲದ ತಂತ್ರ ಉಪಯುಕ್ತವಾಗಿದೆ
Sunday, June 21st, 2020ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ಸದಾಕಾಲ ದಂಪತಿಗಳಲ್ಲಿ ವೈಮನಸ್ಸು ತುಂಬಿರಬಹುದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಸ್ಪರರು ದೂರ ಇರುವ ಸಾಧ್ಯತೆ ಇರುತ್ತದೆ. ಇಂತಹ ಗುದ್ದಾಟ ಸರಿ ಕಾಣುವುದಿಲ್ಲ. ದಂಪತಿಗಳು ಪ್ರೀತಿಯಿಂದ, ಪ್ರೇಮದಿಂದ, ವಿಶ್ವಾಸದಿಂದ ಜೀವನವನ್ನು ಸಾಗಿಸಬೇಕಾಗುತ್ತದೆ. ಇಂತಹ ಕೆಲವು ವಿಷಯದಲ್ಲಿ ಅನಗತ್ಯವಾಗಿ ನೀವೇ ಸೃಷ್ಟಿ ಮಾಡಿಕೊಂಡಿರುವಂತಹ ವಿಚಾರಗಳು ದೊಡ್ಡ ಕಂದಕವನ್ನೇ ಸೃಷ್ಟಿಸುತ್ತದೆ. ಆಗದೇ ಇರುವಂತಹ ಜನಗಳ ಕೈವಾಡ, ಪ್ರಯೋಗ ದೋಷ, […]