ಸುಳ್ಯದಲ್ಲಿ 7ನೇ ಬಾರಿ ಕಣಕ್ಕಿಳಿದ ಎಸ್. ಅಂಗಾರ
Tuesday, April 10th, 2018ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪ್ರಕಟಿಸಿರುವ ತನ್ನ ಮೊದಲ ಅಭ್ಯರ್ಥಿ ಎಸ್. ಅಂಗಾರರದ್ದು ಇದು ಏಳನೇ ಬಾರಿಯ ಸ್ಪರ್ಧೆ. ತನ್ನ ಭದ್ರ ನೆಲೆ ಎಂದು ಪರಿಗಣಿಸಿರುವ ಸುಳ್ಯದಲ್ಲಿ ಬಿಜೆಪಿ, ಈ ಬಾರಿ ಇತರ ಮೂರ್‍ನಾಲ್ಕು ಹೆಸರುಗಳು ಚರ್ಚೆಯಲ್ಲಿದ್ದರೂ ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ 1994ರ ಬಳಿಕ ಬಿಜೆಪಿ ನಿರಂತರವಾಗಿ ಗೆಲುವಿನ ಓಟ ದಾಖಲಿಸಿದೆ. ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಎಸ್. ಅಂಗಾರ ಬಳಿಕ ಬಿಜೆಪಿ ಕಾರ್ಯಕರ್ತರಾಗಿ ಪಕ್ಷದ ಸಂಘಟನೆ ಯಲ್ಲಿ ತೊಡಗಿದರು. ನಿತ್ಯ ಜೀವನ ನಿರ್ವಹಣೆಗೆ ಸ್ವತಃ […]