ದಕ್ಷಿಣ ಕನ್ನಡಕ್ಕೆ 2017 ಸಂತಸಕ್ಕಿಂತ ಸಂಕಟವೇ ಹೆಚ್ಚು!
Wednesday, December 27th, 2017ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪಾಲಿಗಂತೂ 2017 ಸಂತೋಷಕ್ಕಿಂತ ಸಂಕಟವನ್ನೇ ಹೆಚ್ಚು ನೀಡಿದೆ ಎಂದರೆ ತಪ್ಪಾಗಲಾರದು. 3-4 ತಿಂಗಳು ಜಿಲ್ಲೆಯ ಹಲವೆಡೆ ನಡೆದ ಅಹಿತಕರ ಘಟನೆಗಳು ಗಂಭೀರ ಸ್ವರೂಪವನ್ನು ಪಡೆದಿದ್ದು, ಬಹುತೇಕ ದಿನಗಳನ್ನು ನಿಷೇಧಾಜ್ಞೆಯಿಂದ ಕಳೆಯಬೇಕಾಯಿತು. ಇದೆಲ್ಲದರ ನಡುವೆ ಎರಡು ಕೊಲೆಗಳೂ ನಡೆದು ಹೋದವು. ಸೆಲೆಬ್ರಿಟಿಗಳು ಮಂಗಳೂರಿಗೆ ಬಂದು ತಮ್ಮ ಖುಷಿಯನ್ನು ಹಂಚಿಕೊಂಡರು. ಮತ್ತೆ ಕೆಲವರು ತಮ್ಮ ವೈಯಕ್ತಿಕ ಸಾಧನೆಗಳ ಮೂಲಕ ಜಿಲ್ಲೆಗೆ ಕೀರ್ತಿ ತಂದರು. ಜನವರಿಯಲ್ಲಿ ಚಿತ್ರನಟ ಶಿವಣ್ಣ ಕುಟುಂಬ ಸಹಿತ ಕುದ್ರೋಳಿ ಶ್ರೀ ಗೋಕರ್ಣನಾಥ […]