ಕೇರಳ ಗಡಿಯ ಕನ್ಯಾಕುಮಾರಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್ ನಿಗೂಢ ಹತ್ಯೆ : ಉಗ್ರರ ಕೈವಾಡ ಸ್ಪಷ್ಟ

Saturday, January 11th, 2020
kerala

ತಿರುವನಂತಪುರಂ : ಕೇರಳ ಪೊಲೀಸ್ ಅಧಿಕಾರಿ ಹತ್ಯೆ ಹಿಂದೆ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ. ಕೇರಳ ಗಡಿಯ ಕನ್ಯಾಕುಮಾರಿ ವಿಶೇಷ ಸಬ್‌ ಇನ್‌ಸ್ಪೆಕ್ಟರ್ ನಿಗೂಢವಾಗಿ ಹತ್ಯೆಯಾದ ಎರಡು ದಿನಗಳ ಬಳಿಕ ತನಿಖಾ ತಂಡಕ್ಕೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಈ ವಾರ ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಅವರ ಬಂಧನದ ಪ್ರತೀಕಾರಕ್ಕೆ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಲಾಗಿದೆ ಎಂಬ ವಿಷಯ ಬಹಿರಂಗಗೊಂಡಿದೆ.ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಪೈಕಿ ಅಬ್ದುಲ್ ಶಮೀಮ್ ಎಂಬಾತ ಸ್ವಯಂ ಘೋಷಿತ ಜಿಹಾದಿ ಎಂದು ಹೇಳಿಕೊಂಡಿದ್ದಾನೆ ಎಂಬುದು […]

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ ಅಮಿತ್ ಶಾ

Thursday, October 3rd, 2019
amith-shah

ನವದೆಹಲಿ : ದೇಶಿ ನಿರ್ಮಿತ, ಅತ್ಯಂತ ವೇಗದ ಇಂಜಿನ್ ರಹಿತ ವಂದೇ ಭಾರತ್ ಎಕ್ಸ್ ಪ್ರೆಸ್ (ಟ್ರೈನ್ 18) ರೈಲಿಗೆ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ದೆಹಲಿ-ಕತ್ರಾ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕೇವಲ 8ಗಂಟೆಗಳಲ್ಲಿ 655 ಕಿಲೋ ಮೀಟರ್ ತಲುಪಲಿದೆ. ಅಕ್ಟೋಬರ್ 5ರಿಂದ ದೆಹಲಿ-ಕತ್ರಾ ನಡುವೆ ಸಂಚಾರ ಆರಂಭಿಸಲಿದ್ದು, ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ವೈಷ್ಣೋದೇವಿ ದೇವಸ್ಥಾನ […]

ನಗರದಲ್ಲಿ ಅಪರೂಪದ ಸಮುದ್ರ ಚಿಪ್ಪುಗಳು ಮತ್ತು ಶಂಖಗಳು

Saturday, August 25th, 2018
Shells

ಮಂಗಳೂರು : ಕೇರಳದ ಕನ್ಯಾಕುಮಾರಿಯಿಂದ ತಂದು ಮಂಗಳೂರಿನ ಆರ್‌ಟಿಓ ಕಛೇರಿ ಮುಂಬಾಗದಲ್ಲಿ ಸಮುದ್ರದಲ್ಲಿ ಸಿಗುವ ಅಪರೂಪದ ಚಿಪ್ಪು, ಶಂಖ ಮೊದಲಾದ ಮಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವು ಅಲಂಕಾರಿಕ ವಸ್ತುಗಳಾಗಿದ್ದು ಇವುಗಳಲ್ಲಿ ವಿವಿಧ ನಮೂನೆಯ ಶಂಖಗಳು ಇವೆ. ಮಾರಾಟಗಾರರೇ ಹೇಳುವ ಪ್ರಕಾರ ಅವುಗಳು, ಗಣಪತಿ ಶಂಖ, ಕೋಲೆ ಶಂಖ, ತ್ರಿಶೂಲ ಶಂಖ, ಸಮುದ್ರ ಕಟ್ಟ (ಇದು ಅಲಂಕಾರಿಕ ವಸ್ತು) ಅಲ್ಲದೆ ಕವಡೆ ಕಾಯಿ, ಅಪರೂಪದ ಚಿಪ್ಪುಗಳು ಇವರ ಬಳಿ ಇದೆ. ಇವುಗಳ ಬೆಲೆ 250 ರಿಂದ 1000 ರೂಪಾಯಿಗಳು. ಕೊಲ್ಲಂ ಮೂಲದ […]

ಕನ್ಯಾಕುಮಾರಿ ಟು ಕಾಶ್ಮೀರ… ಸ್ಕೂಟರ್​ನಲ್ಲೇ ದೇಶ ಸುತ್ತಿದ ಗೆಳೆಯರು!

Friday, July 20th, 2018
border

ಮಂಗಳೂರು: ಬೈಕ್ನಲ್ಲಿ ಟ್ರೆಕ್ಕಿಂಗ್ ಮಾಡಲು ಗಡುಸಾದ ವಾಹನಗಳನ್ನೇ ಬಯಸುತ್ತಾರೆ. ಗಾಡಿಯ ಸಿಸಿ ಸಾಮರ್ಥ್ಯವನ್ನು ಪರೀಕ್ಷಿಸಿ ಟ್ರೆಕ್ಕಿಂಗ್ ಹೊರಡುತ್ತಾರೆ. ಆದ್ರೆ ಮಂಗಳೂರು ನಿವಾಸಿಗಳಿಬ್ಬರು ಸ್ಕೂಟರ್ ಮೂಲಕ ಕಾಶ್ಮೀರ ತಲುಪಿ ಗಮನ ಸೆಳೆದಿದ್ದಾರೆ. ಹೌದು.., ಮಂಗಳೂರಿನ ಯುವಕರಿಬ್ಬರು ಹಳೇ ಲ್ಯಾಂಬಿ, ಲ್ಯಾಂಬ್ರೆಟ್ಟಾ ಸ್ಕೂಟರ್ ನಲ್ಲಿ ಕನ್ಯಾಕುಮಾರಿಯಿಂದ ಹೊರಟು ಕಾಶ್ಮೀರದ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ. ಅಷ್ಟೆ ಅಲ್ಲ, ಹಳೆಯ ಲ್ಯಾಂಬ್ರೆಟ್ಟಾ ಮೋಡೆಲ್ನ ವಾಹನವೂ ಪರ್ವತವನ್ನು ಏರಬಲ್ಲುದು ಎಂಬುದನ್ನು ಇದೇ ಮೊದಲ ಬಾರಿಗೆ ತೋರಿಸಿದ್ದಾರೆ. ಗಿರೀಶ್ ಪಿ ವಿ ಮತ್ತು ಸೂರಜ್ ಹೆನ್ರಿ […]