ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ, ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ಕ್ರೂರಿ

Saturday, May 22nd, 2021
dog dragging

ಮಂಗಳೂರು : ತನ್ನ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ ವ್ಯಕ್ತಿಯೊಬ್ಬ ನಾಯಿಯನ್ನು ಬೈಕಿಗೆ ಕಟ್ಟಿ 2 ಕಿ.ಮೀ. ಎಳೆದೊಯ್ದ ಅಮಾನವೀಯ ಘಟನೆ ಕೊಂಚಾಡಿಯಲ್ಲಿ ನಡೆದಿದೆ. ಆರೋಪಿ ಈರಯ್ಯ ಬಸಪ್ಪ ಹಿರೇಮಠ್  ಗುಲ್ಬರ್ಗ ನಿವಾಸಿಯಾಗಿದ್ದು, ಕೊಂಚಾಡಿಯ ವೈದ್ಯರ ಮನೆಯಲ್ಲಿ ತೋಟದ ಕೆಲಸಕ್ಕಿದ್ದ ಎನ್ನಲಾಗಿದೆ. ತನ್ನ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ ನಾಯಿಯನ್ನು ಬೈಕಿಗೆ ಕಟ್ಟಿ ಕೊಂಚಾಡಿಯಿಂದ ಮೇರಿ ಹಿಲ್ ವರೆಗೆ ಸುಮಾರು 2 ಕಿ.ಮೀ.ಎಳೆದಿದ್ದಾನೆ. ನಾಯಿಯ ಕಾಲಲ್ಲಿ ರಕ್ತ ಬಂದ ಬಳಿಕ ಅಲ್ಲಿಯೇ ಬಿಟ್ಟಿದ್ದಾನೆ. ನಾಯಿ […]

ಗೋಣಿ ಚೀಲದಲ್ಲಿ ತುಂಬಿಸಿ ಬಾಲಕನ ಅಪಹರಣ ಯತ್ನ, ಪ್ರಾಂಕ್ ಮಾಡಿದ ಮೂವರ ಬಂಧನ

Saturday, January 16th, 2021
Kidnap

ಮಂಗಳೂರು : ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದಿಂದ ವಾಪಸ್ಸಾಗುತ್ತಿದ್ದ ಬಾಲಕರನ್ನು ಅಪಹರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರಿನ ರಕ್ಷಕ್ ಶೆಟ್ಟಿ (22), ಬೊಂದೆಲ್‌ನ ಅಲಿಸ್ಟರ್ ತಾವ್ರೋ (21), ಕಾವೂರು ಕೈಒಸಿಎಲ್ ಕ್ವಾರ್ಟರ್ಸ್‌ನ ರಾಹುಲ್ ಸಿನ್ಹಾ (21) ಬಂಧಿತ ಆರೋಪಿಗಳು. ಈ ಬಗ್ಗೆ ಮಾಹಿತಿ ನೀಡಿದ  ನಗರದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಜ.13ರಂದು ಸಂಜೆ 7 ಗಂಟೆ ಸುಮಾರಿಗೆ ನಾಲ್ವರು ಬಾಲಕರು ಕೊಂಚಾಡಿ ದೇವಸ್ಥಾನಕ್ಕೆ ಹೋಗಿ ಮರಳಿ ಮನೆಯತ್ತ ತೆರಳುತ್ತಿದ್ದರು. ಮೂವರು ಬಾಲಕರು ದೇವಳ […]

ಮಂಗಳೂರು: ಗೋಣಿ ಚೀಲದಲ್ಲಿ ತುಂಬಿಸಿ ಬಾಲಕನ ಅಪಹರಣ ಯತ್ನ

Friday, January 15th, 2021
Konchadi

ಮಂಗಳೂರು: ಗೋಣಿ ಚೀಲ ಮುಸುಕು ಹಾಕಿ ಬಾಲಕನನ್ನು ಅಪಹರಿಸಲು ಯತ್ನಿಸಿದ ಕೃತ್ಯ ಬೆಳಕಿಗೆ ಬಂದಿದೆ ನಗರದ ಕೊಂಚಾಡಿಯ ವೆಂಕಟರಮಣ ಮಹಾಲಸಾ ದೇವಾಲಯದ ಸಮೀಪದ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂವರು  ಮಕ್ಕಳ ಕಳ್ಳರು ಎನ್ನಲಾದ ಆಗಂತುಕರು ಸಂಜೆ 7ರ ಹೊತ್ತಿಗೆ ಮನೆಗೆ ಹೋಗುತ್ತಿದ್ದ ಬಾಲಕನ  ಬಳಿ ಬೈಕ್ ನಿಲ್ಲಿಸಿ ಗೋಣಿ ಮುಸುಕು ಹಾಕಿ ಬಾಲಕರನ್ನು ಹಿಡಿಯಲು ಯತ್ನಿಸಿದ್ದಾರೆ  ಅದನ್ನು ಗಮನಿಸಿದ ಜೊತೆಗಿದ್ದ ಇನ್ನೋರ್ವ ಬಾಲಕ ಧೈರ್ಯದಿಂದ ಅವರ ಮೇಲೆ ಕಲ್ಲು, ಮಣ್ಣಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಜೊತೆಗೆ ಹಿಂದಿನಿಂದ ಬಾಲಕರ ಮನೆಯವರು ಬರುತ್ತಿರುವುದನ್ನು ನೋಡಿ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾರೆ. […]

ಕೊಂಚಾಡಿ ಸೀತಾರಾಮ ಭಟ್ಟರ ನಿಧನಕ್ಕೆ ಶ್ರದ್ಧಾಂಜಲಿ

Wednesday, July 18th, 2018
shraddanjali

ಮಂಗಳೂರು: ನಿವೃತ್ತ ಪ್ರಾಂಶುಪಾಲ ಹಿಂದಿ ಪಂಡಿತ, ಗಣಿತತಜ್ಞ, ಕವಿ, ಸಾಹಿತಿ ಸಮಾಜ ಸೇವಾಕರ್ತಕೊಂಚಾಡಿ ಸೀತಾರಾಮ ಭಟ್ಟರ ನಿಧನದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪರಿಷತ್ತಿನ ಕಚೇರಿಯಲ್ಲಿ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಯಿತು. ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪ ಕುಮಾರ ಕಲ್ಕೂರ ರು ಮೃತರ ಬಹು ಮುಖ ಪ್ರತಿಭೆ ಸರಳ ಸಜ್ಜನಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಸಾಹಿತ್ಯ ಪರಿಷತ್ತಿಗೆಅವರಿತ್ತ ಸಹಕಾರವನ್ನು ಸ್ಮರಿಸಿ ಮೃತರಆತ್ಮಕ್ಕೆ ಸದ್ಗತಿಕೋರಿದರು. ಡಾ. ಎಂ. ಪ್ರಭಾಕರ ಜೋಶಿ, ಬೆಸೆಂಟ್ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಡಾ. […]

ಮಕ್ಕಳ ಶಿಕ್ಷಣಕ್ಕಾಗಿ ಬದುಕನ್ನೇ ಮುಡಿಪಿಟ್ಟ ಆದರ್ಶ ಗುರು… ಹೆಮ್ಮೆ ಪಡುತ್ತಿದೆ ಶಿಷ್ಯ ಸಮೂಹ

Monday, April 2nd, 2018
education

ಮಂಗಳೂರು: ಮಾತೃದೇವೋ ಭವ, ಪಿತೃದೇವೋ ಭವ ಮತ್ತು ಗುರುದೇವೋ ಭವ. ಅಂದರೆ ಹುಟ್ಟಿದ ಕೂಡಲೇ ನಮಗೆ ಎಲ್ಲವನ್ನೂ ಕಲಿಸುವ ತಾಯಿ, ಹುಟ್ಟಿದಂದಿನಿಂದಲೇ ಪಾಲನೆಯ ಜವಾಬ್ದಾರಿ ಹೊರುವ ತಂದೆ ಜೊತೆಗೆ ಸೂಕ್ತ ವಿದ್ಯಾಭ್ಯಾಸ ನೀಡಿ ಮಕ್ಕಳನ್ನು ತಿದ್ದಿ ತೀಡುವ ಗುರು ಈ ಮೂವರೂ ಕೂಡ ದೇವರ ಸಮಾನರು ಎನ್ನುವ ನಂಬಿಕೆ ನಮ್ಮಲ್ಲಿದೆ. ಅದರಲ್ಲೂ ಈ ಪೈಕಿ ಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ತಿದ್ದಿ, ತೀಡಿ ಅವರನ್ನು ಪ್ರಜ್ಞಾವಂತ ನಾಗರಿಕರು, ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ಇರುವ ಗುರುವಿನ ಸ್ಥಾನ ಮಹತ್ವದ್ದು. […]