ಕೊಂಡೆವೂರು ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ

Monday, November 16th, 2020
Kondevooru

ಮಂಗಳೂರು  : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ” ಕಾಮಧೇನು ಗೋಶಾಲೆ “ಯ ಸಮಸ್ತ ಗೋವುಗಳಿಗೆ ಭಾನುವಾರ ಸಂಜೆ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಗೋಪೂಜೆ ನೆರವೇರಿಸಿ ಗೋಗ್ರಾಸ ನೀಡಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ತುಲಾಭಾರ’ ಮತ್ತು ‘ಅನ್ನಪ್ರಶಾನ’ ಆಚರಣೆಗಳನ್ನು ನವೆಂಬರ್ 15 ರಿಂದ ಆರಂಭಿಸಲಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಿಂದ ದೇವಸ್ಥಾನ ಮಾರ್ಚ್‌ನಲ್ಲಿ ಮುಚ್ಚಲಾಗಿದ್ದು ಒಂದು ತಿಂಗಳ ಹಿಂದೆ ಮತ್ತೆ ತೆರೆಯಲಾಗಿದೆ. ಆದರೆ ಈ ಎರಡು ಸೇವೆಗಳನ್ನು ಆರಂಭಿಸಿರಲಿಲ್ಲ. ಇದೀಗ ಆರಂಭಿಸಲಾಗಿದೆ. ಅದೇ ರೀತಿ […]

ಕೊಂಡೆವೂರಲ್ಲಿ 12 ನೇ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ

Wednesday, April 1st, 2015
Kodevooru Bhajane

ಮಂಜೇಶ್ವರ : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾರ್ಚ್ 30 ರಿಂದ ಏಪ್ರಿಲ್ 6 ಸೋಮವಾರ ಸೂರ್ಯಾಸ್ತದವರೆಗೆ ನಡೆಯುವ 12 ನೇ ಅಖಂಡ ಭಜನಾ ಸಪ್ತಾಹಕ್ಕೆ ಮಾಣಿಲ ಶ್ರೀ ಧಾಮದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಸೂರ್ಯಾಸ್ತಕ್ಕೆ ಸರಿಯಾಗಿ ದೀಪ ಬೆಳಗಿಸಿ ಚಾಲನೆ ನೀಡಿದರು. ಅಲ್ಲದೇ ಪರಮ ಪೂಜ್ಯ ಮಾಣಿಲ ಶ್ರೀಗಳು ಭಜನೆ ಹಾಡುವುದರೊಂದಿಗೆ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜಿಲ್ಲೆಯ, ಪರಜಿಲ್ಲೆಯ ಭಕ್ತಾದಿಗಳ ಭಜನಾ ತಂಡಗಳು ಈ ಅಖಂಡ ಭಜನಾ ಸಪ್ತಾಹದಲ್ಲಿ ಪಾಲ್ಗೊಳ್ಳಲಿವೆ […]

ಕೊಂಡೆವೂರಿನಲ್ಲಿ ವಿಶಿಷ್ಟ ಗೋ ತುಲಾಭಾರ

Friday, March 27th, 2015
Go puja

ಮಂಜೇಶ್ವರ : ಕೊಂಡೆವೂರಿನಲ್ಲಿ, ಮಹಾಯಾಗದ ಸಂದರ್ಭದಲ್ಲಿ ಪ್ರತಿನಿತ್ಯ ಪೂಜಿಸಲ್ಪಡುವ ಗೋಮಾತೆಯ ತುಲಾಭಾರ ನಡೆಯಿತು. ಕೊಂಡೆವೂರು ಶ್ರೀಗಳ, ಕಟೀಲಿನ ಅನಂತ ಪದ್ಮನಾಭ ಅಸ್ರಣ್ಣರ ದಿವ್ಯ ಉಪಸ್ಥಿತಿಯಲ್ಲಿ, ಯಾಗ ಪ್ರಧಾನ ಸಮಿತಿಯ ಶ್ರೀ ನಾರಾಯಣ ಬೆಂಗಳೂರು, ಶ್ರೀ ಗೋಪಾಲ್ ಬಂದ್ಯೋಡ್, ಶ್ರೀ ದಿವಾಕರ ಸಾಮಾನಿ ಮತ್ತು ಶ್ರೀಮತಿ ಆಶಾಜ್ಯೋತಿ ರೈಗಳ ಸಮ್ಮುಖದಲ್ಲಿ ಬೆಂಗಳೂರಿನ ಶ್ರೀ ಇ.ಎಸ್. ರಾಮ್ ಭಟ್, ಶ್ರೀ ಕಿರಣ್ ಭಟ್ ಹಾಗೂ ಭಕ್ತಾದಿಗಳು ಬೆಲ್ಲ ದಮೂಲಕ ಗೋತುಲಾಭಾರ ಸೇವೆ ನಡೆಸಿದರು. ಮಧ್ಯಾಹ್ನ 2.೦೦ ರಿಂದ ಶಂ.ನಾಡಿಗ ಕುಂಬಳೆ […]

ತಿರುನಲ್ವೇಲಿ ಕ್ರೀಡಾಕೂಟದಲ್ಲಿ ಕೊಂಡೆವೂರಿನ ಪ್ರತಿಭೆ ರಾಷ್ಟ್ರಮಟ್ಟಕ್ಕೆ

Thursday, October 23rd, 2014
Kondevoor students

ಉಪ್ಪಳ : ತಮಿಳುನಾಡಿನ ತಿರುನಲ್ವೇಲಿಯಲ್ಲಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನೊಳಗೊಂಡ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟವು ಅಕ್ಟೋಬರ್10 ರಿಂದ 12 ವರೆಗೆ ಜರಗಿತು. ಇದರಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 10ನೇ ತರಗತಿ ವಿದ್ಯಾರ್ಥಿನಿ ಕು. ನಿಶಾ ವಿಜಯ್ 5000 ಮೀ ನಡುಗೆ ಸ್ಪರ್ಧೆಯಲ್ಲಿ 2 ನೇ ಸ್ಥಾನ,ಹ್ಯಾಮರ್ ಎಸೆತದಲ್ಲಿ 3 ನೇ ಸ್ಥಾನ, 9 ನೇ ತರಗತಿಯ ಕು. ಶ್ರೇಯಾ ಬಿ.ಎಮ್ 3000 ಮೀ ರೇಸ್ ನಲ್ಲಿ 3 ನೇ ಸ್ಥಾನ ಮತ್ತು 9 […]

ಗುರು ಅನುಗ್ರಹದಿಂದ ನಮ್ಮಲ್ಲಿ ಜ್ಞಾನ ಸೂರ್ಯ ಬೆಳಗಲಿ -ಕೊಂಡೆವೂರು ಶ್ರೀಗಳು

Monday, July 14th, 2014
Nityananda Yogashrama

ಮಂಗಳೂರು : ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜುಲೈ 12 ಶನಿವಾರ ಗುರುಪೌರ್ಣಮಿ ಆಚರಣೆ ವಿವಿಧ ವೈದಿಕ-ಧಾರ್ಮಿಕ ಕಾರ್ಯಕ್ರಮಗಳೊಡನೆ ಜರಗಿತು. ಇದೇ ಸಂದರ್ಭದಲ್ಲಿ ಪ.ಪೂ. ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ಚಾತುರ್ಮಸ್ಯ ವೃತ ಸಂಕಲ್ಪವನ್ನೂ ಕೈಗೊಂಡರು. ಪ್ರಾತ:ಕಾಲ ‘ಗಣಹವನ’ ದಿಂದ ಮೊದಲ್ಗೊಂಡು, ನಂತರ ‘ವೇದವ್ಯಾಸ ಹವನ’ ಆರಂಭವಾಗಿ 11.30 ಕ್ಕೆ ಅದರ ಪೂರ್ಣಾಹುತಿ ನಡೆಯಿತು. ಇದೇ ಸಂದರ್ಭದಲ್ಲಿ ಕಾಮಧೇನು ಗೋಶಾಲೆಯ ನೂತನ ಕಟ್ಟಡಕ್ಕೆ ಪೂಜ್ಯ ಗುರೂಜಿ ಯವರ ದಿವ್ಯ ಹಸ್ತಗಳಿಂದ ಶಿಲಾನ್ಯಾಸ ಕಾರ್ಯಕ್ರಮವೂ ನೆರವೇರಿತು. […]

ಸ್ವಚ್ಚ ತತ್ವಗಳು ಮತ್ತು ಶಾಂತಿಯುತ ಮೌಲ್ಯಗಳಿರುವುದು ಹಿಂದೂ ಧರ್ಮದಲ್ಲಿ: ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

Friday, March 1st, 2013
Sahasra Chandika

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್, ಕೊಂಡೆವೂರು ಉಪ್ಪಳ ಇಲ್ಲಿ ನಡೆಯುವ ಸಹಸ್ರ ಚಂಡಿಕಾಯಾಗದ ಎರಡನೇ ದಿನದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಉದ್ಘಾಟಿಸಿದರು. ಬಳಿಕ ಆಶೀರ್ವಚಿಸಿದ ಶ್ರೀ ಪಾದಂಗಳವರು ಜಗತ್ತು ಇಂದು ಹಿಂದೂ ಧರ್ಮದ ಪ್ರಭಾವಕ್ಕೊಳಗಾಗಿದ್ದಾರದೆ. ಪಾಶ್ಚಾತ್ಯರು ಹಿಂದೂ ಧರ್ಮದ ತತ್ವಗಳನ್ನು ಮೆಚ್ಚಿ ಭಾರತಕ್ಕೆ ಬಂದು ಹಿಂದೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸ್ಚಚ್ಚ ಧಾರ್ಮಿಕ ತತ್ತ್ವಗಳು ಮತ್ತು ಶಾಂತಿಯುತ ಜೀವನದ ಪರಮೋಚ್ಚ […]

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಚಂಡಿಕಾಯಾಗ

Thursday, February 28th, 2013
Chandika yaga

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಕೊಂಡೆವೂರು, ಉಪ್ಪಳ ಇಲ್ಲಿ ಫೆಬ್ರವರಿ 27 ರಿಂದ ಮಾರ್ಚ್  6 ರ ವರೆಗೆ ಸಹಸ್ರ ಮಹಾಯಾಗವೂ ನಡೆದಿದೆ. ಫೆಬ್ರವರಿ 28 ರಂದು ಬೆಳಿಗ್ಗೆ 5 ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಉಷಕಾಲ ಪೂಜೆ, ನಾಂಧೀ ಸಮಾರಾಧನೆ, ದುರ್ಗಾ ಸಪ್ತಶತೀ ಪಾರಾಯಣ ಆರಂಭವಾಯಿತು. ಬೆಳಿಗ್ಗೆ ಅಥರ್ವ ಶೀರ್ಘ ಗಣಯಾಗವು ನವಾಕ್ಷರೀ ಜಪಹೋಮದೊಂದಿಗೆ ನಡೆಯಿತು. ದೇವಿ ಭಾಗವತ ಪ್ರವಚನ, ಸಾರ್ವಜನಿಕ ಅನ್ನಸಂತರ್ಪನಣೆಯು ನಡೆಯಿತು. ಸಂಜೆ ಐಲ […]