3.48 ಕೋಟಿ ಮೌಲ್ಯದ ತಿಮಿಂಗಲ ವಾಂತಿಯನ್ನು ಸಾಗಿಸುತ್ತಿದ್ದ ಆರು ಮಂದಿಯ ಬಂಧನ
Tuesday, February 8th, 2022ಮಂಗಳೂರು: ನಿಷೇಧಿತ ವಸ್ತುವಾದ ಅಂಬರ್ಗ್ರೀಸ್ (ತಿಮಿಂಗಲ ವಾಂತಿ)ಯನ್ನು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಬಾಳಿಪುಣಿ ಗ್ರಾಮದ ನವೋದಯ ಶಾಲೆಯ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಬೆಂಗಳೂರು ಮತ್ತು ಉಡುಪಿ ಮೂಲದ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಿಂದ 3.48 ಕೋಟಿ ಮೌಲ್ಯದ 3.480 ಕೆ.ಜಿ ಅಂಬರ್ ಗ್ರೀಸ್ ವಶ ಪಡಿಸಿಕೊಳ್ಳಲಾಗಿದೆ. ಕುಂದಾಪುರ ತಾಲೂಕು ಜಡ್ಕಲ್ ಗ್ರಾಮದ ಪ್ರಶಾಂತ್ (24), ಬೆಂಗಳೂರಿನ ವೀರಭದ್ರ ನಗರದ ಬಿಎಸ್ಕೆ ಮೂರನೇ ಹಂತದ ಸತ್ಯರಾಜ್ (32), ಮಂಗಳೂರು ತಾಲೂಕು ತೆಂಕ ಎಡಪದವು […]